ಬಯಲು ಸೀಮೆ ಬುಡಕಟ್ಟು ಗೋವುಗಳ ಸಂರಕ್ಷಕ : ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯಸ್ವಾಮಿ ಜಪಾನಂದಜೀ.
ಚಳ್ಳಕೆರೆ : ಬಯಲು ಸೀಮೆಯಲ್ಲಿ ಗೋವುಗಳ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿದೆ ಹೌದು ಸಕಾಲಕ್ಕೆ ಮಳೆ ಇಲ್ಲದೆ ದನಕರುಗಳಿಗೆ ಮೇವಿಲ್ಲದೆ ರೈತರು ಹೈರಾಣಗಿದ್ದಾರೆ ಇನ್ನೂ ದೇವರ ಗೋವುಗಳ ಕಷ್ಟವಂತೂ ಆ ದೇವರೆ ಬಲ್ಲ ಇನ್ನೂ ಕಳೆದ ಹಲವು ವರ್ಷಗಳಿಂದ ದೇವರ ಎತ್ತುಗಳ…
