Category: News Flash

ತರಾಸು ಹುಟ್ಟಿದ ತವರೂರು..! ಮೂಲಭೂತ ಸೌಲಭ್ಯ ಮರಿಚೀಕೆ –ಕರ್ನಾಟಕ ರಾಜ್ಯ ರೈತ ಸಂಘದಿAದ ಸೆ.22ಕ್ಕೆ ರಸ್ತೆ ತಡೆದು ಪ್ರತಿಭಟನೆ

ತರಾಸು ಹುಟ್ಟಿದ ತವರೂರು..! ಮೂಲಭೂತ ಸೌಲಭ್ಯ ಮರಿಚೀಕೆ –ಕರ್ನಾಟಕ ರಾಜ್ಯ ರೈತ ಸಂಘದಿAದ ಸೆ.22ಕ್ಕೆ ರಸ್ತೆ ತಡೆದು ಪ್ರತಿಭಟನೆ ಚಳ್ಳಕೆರೆ : ತರಾಸು ಹುಟ್ಟಿದ ತವರೂರು ಆದರೂ ಮೂಲಭೂತ ಸೌಲಭ್ಯ ಮರಿಚೀಕೆ ಹೌದು ಪ್ರತಿ ಹಂತದಲ್ಲಿ ಹಿಂದೂಳಿದಿರುವ ತಳಕು ಗ್ರಾಮವು ಸಾರ್ವಜನಿಕರಿಗೆ…

ಬಡತನ-ಅನಕ್ಷರತೆ, ಅಸ್ಪೃಶ್ಯತೆಗೆ : ಶಿಕ್ಷಣವೊಂದೇ ಮೂಲ ಮಂತ್ರ — ಶಾಸಕ ಟಿ.ರಘುಮೂರ್ತಿ

ಬಡತನ-ಅನಕ್ಷರತೆ, ಅಸ್ಪೃಶ್ಯತೆಗೆ : ಶಿಕ್ಷಣವೊಂದೇ ಮೂಲ ಮಂತ್ರ — ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರೂ ಸಹ ಇಂದಿಗೂ ಬಡತನ ಅನಕ್ಷರತೆ ಅಸ್ಪೃಶ್ಯತೆ ದಬ್ಬಾಳಿಕೆ ದೇಶದಲ್ಲಿ ಕಡಿಮೆಯಾಗಿಲ್ಲ ಇಂತಹ ಅನಿಷ್ಟ ಪದ್ದತಿಗಳು ನಿಲ್ಲಬೇಕಾದರೆ ಶಿಕ್ಷಣವೊಂದೇ ಮೂಲ ಮಂತ್ರವಾಗಬೇಕು…

ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚಾನೆ..! ಹಾಕಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಚರಣೆ

ಚಳ್ಳಕೆರೆ ನಗರದ ಲೋಕಪಯೋಗಿ ಇಲಾಖೆಯಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನ ಹಾಗೂ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಛೇರಿಯಲ್ಲಿ ಪ್ರತಿಷ್ಠಾಪಿಸಿದ ಸರ್.ಎಂ.ವಿಶ್ವೇಶ್ವರಯ್ಯ ರವರ ಪುತ್ಥಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೂವು ಮಾಲೆ ಹಾಕಿ ಕೆಕ್ ಕತ್ತರಿಸುವ ಮೂಲಕ…

ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ

ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ ಮಾಡಲು ಈ ಕೆಳಗಿನ ತರಬೇತಿಯನ್ನು ದಿನಾಂಕ 22.09.2023 ರಿಂದ ಆರಂಭ ಆಗುವುದು ಆದ್ದರಿಂದ ಆಸಕ್ತರು ನೇರವಾಗಿ ತರಬೇತಿಗೆ ಭಾಗವಹಿಸಲು ತಿಳಿಸಲಾಗಿದೆ. ಅಭ್ಯರ್ಥಿಗಳ ಅರ್ಹತೆ : 19 ರಿಂದ 45…

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಕರೆ ನೀಡಿದ್ದಾರೆ

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಕರೆ ನೀಡಿದ್ದಾರೆ ನಾಯಕನಹಟ್ಟಿ:: ಸೆ.14. ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಡಿಜೆ ಬಳಸುವಂತಿಲ್ಲ ಎಂದು ತಳಕು ವೃತ್ತ ನಿರೀಕ್ಷಕ…

ಏಕಾಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಏರಿಕೆ : ಆಕ್ರೋಶಗೊಂಡ ಸಾರ್ವಜನಿಕರು..! ಸಬ್ ರಿಜಿಷ್ಟರ್‌ಗೆ ಮನವಿ ನೀಡಿದ ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ

ಚಳ್ಳಕೆರೆ : ಸಬ್ ರಿಜಿಷ್ಟರ್ ತಮ್ಮ ಇಷ್ಟದಂತೆ ಕಾನೂನು ರೂಪಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಏಕಾ ಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಹೇರಿಕೆ ಮಾಡುವುದು ಆಕ್ಷಮ್ಯ ಅಪರಾದ ಆದರೆ ನೋಟಿಸ್ ಬೋರ್ಡ್ನಲ್ಲಿ ಯಾವುದೇ ದಿನಾಂಕ ನಮೂದು ಮಾಡದೆ ಕೇವಲ ನೆಪ…

ಯಾರು ಕೂಡ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾಗಬಾರದು : ಅಬಕಾರಿ ನಿರೀಕ್ಷಕ ನಾಗರಾಜ್..!! ಗ್ರಾಮಸಭೆ ಮೂಲಕ ಸಂದೇಶ..!

ಚಳ್ಳಕೆರೆ : ಯಾರು ಕೂಡ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾಗಬಾರದು ಅಬಕಾರಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಅಬಕಾರಿ ಕಾನೂನಿನ ವಿವಿಧ ಕಲಂಗಳ ಅಡಿಯಲ್ಲಿ ಘೋರ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಅಬಕಾರಿ ನೀರೀಕ್ಷಕರಾದ ನಾಗರಾಜ್ ಹೇಳಿದರು.ಅವರು ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿರುವ ಪೆಟ್ಟಿಗೆ ಅಂಗಡಿಗಳ…

ಸಚಿವ ಡಿ.ಸುಧಾಕರ್ ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ : ವಿರೋಧ ಪಕ್ಷಗಳು ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ..!?

ಚಳ್ಳಕೆರೆ : ಸಚಿವ ಡಿ.ಸುಧಾಕರ್ ರವರು 10 ವರ್ಷಗಳ ಹಿಂದೆ ಸೆವೆನ್ ಹಿಲ್ಸ್ ಎಂಬ ಕಂಪನಿಯ ಮೂಲಕ ಜಮೀನು ಖರೀದಿ ಮಾಡಿದ್ದಾರೆ ಈಗ ಇದನ್ನು ಕೆಲವರು ವಿವಾದ ಸೃಷ್ಟಿಸಿದ್ದಾರೆ ಹಾಗೂ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಚಿವರ ತೇಜೋವದೆ ಮಾಡಲಾಗುತ್ತಿದೆ…

ಗ್ರಾಮೀಣ ಭೂರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಡವಾಗಿ : ಪಿಡಿಒ ಯೋಗೇಶ್

ಚಳ್ಳಕೆರೆ: ರಾಜ್ಯ ಸರ್ಕಾರದ 2023-24ನೇ ಸಾಲಿನ ಆಯವ್ಯಯದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಈ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದು ಅಗತ್ಯವಾಗಿರುತ್ತದೆ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಸಹಕರಿಸುವಂತೆ…

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಯಗಳಿಸಿ ಜಿಲ್ಲಾ ,ರಾಜ್ಯ, ಹಾಗೂ ರಾಷ್ಟ್ರಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತರುವಂತಾಗಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನಗರದ ಬಿಎಂ ಜಿ ಎಚ್ ಎಸ್ ಶಾಲಾ ಆವರಣದಲ್ಲಿ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದರು.ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದಾಗ ತಾವು…

error: Content is protected !!