ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನಕ್ಕೆ ಮಡಕಶಿರಾ ಶಾಸಕ ಡಾ. ಎಂ ತಿಪ್ಪೇಸ್ವಾಮಿ ಭೇಟಿ .
ನಾಯಕನಹಟ್ಟಿ:: ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಸತ್ಯಸಾಯಿ ಜಿಲ್ಲೆ ಮಡಕಶಿರಾ ಕ್ಷೇತ್ರದ ಶಾಸಕ ಡಾ. ಎಂ ತಿಪ್ಪೇಸ್ವಾಮಿ ರವರು ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳ ಮಠ ಮತ್ತು ಹೊರಮಠ ದೇವಸ್ಥಾನಕ್ಕೆ ಭೇಟಿ ನೀಡಿ ನೀಡಿ ವಿಶೇಷ…
