ನಾಯಕನಹಟ್ಟಿ:: ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಸತ್ಯಸಾಯಿ ಜಿಲ್ಲೆ ಮಡಕಶಿರಾ ಕ್ಷೇತ್ರದ ಶಾಸಕ ಡಾ. ಎಂ ತಿಪ್ಪೇಸ್ವಾಮಿ ರವರು ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳ ಮಠ ಮತ್ತು ಹೊರಮಠ ದೇವಸ್ಥಾನಕ್ಕೆ ಭೇಟಿ ನೀಡಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸತ್ಯಸಾಯಿ ಜಿಲ್ಲೆ ಮಡಕಶಿರಾ ಶಾಸಕ ಡಾ.ಎಂ.ತಿಪ್ಪೇಸ್ವಾಮಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ಪಿ.ಎ.ರಫೀಕ್ ಬಾಷಾ, ಅಮರಾಪುರ ಮಂಡಲ ಸಿಂಗಲ್ ವಿಂಡೋ ಚಿಕ್ಕಣ್ಣ, ಡೀಲರ್ ಅಧ್ಯಕ್ಷ ಶಿವಕುಮಾರ್ ಮತ್ತು ಡೀಲರ್ ತಿಪ್ಪೇಸ್ವಾಮಿ, ವಕೀಲ ತಿಪ್ಪೇಸ್ವಾಮಿ, ಆಂಜಿನೇಯುಲು. ಇದ್ದರು