Category: News Flash

ಕೆರೆಗೆ ನೀರು ತುಂಬಿಸುವಂತೆ DC ಕಚೇರಿಗೆ ಬೈಕ್ ರ್ಯಾಲಿ

ಚಳ್ಳಕೆರೆ : ಕೆರೆಗಳ ಹೂಳೆತ್ತಿ, ಕೆರೆಗಳಿಗೆ ಶೀಘ್ರದಲ್ಲಿಯೇ ನೀರು ತುಂಬಿಸುವಂತೆ ಹೋಬಳಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಮೇ 9ರಂದು ಪಟ್ಟಣದಿಂದ ಡಿಸಿ ಕಚೇರಿ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿಬಿ ಮುದಿಯಪ್ಪ ತಿಳಿಸಿದರು.…

ಶಾಟ್ ಸರ್ಕ್ಯೂಟ್ ನಿಂದ ಚಿಕನ್ ಅಂಗಡಿ ಭಸ್ಮ

ಚಳ್ಳಕೆರೆ : ಮಧ್ಯರಾತ್ರಿ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ನಗರದ ಸೊಮಗುದ್ದು ರಸ್ತೆಯಲ್ಲಿರುವ ವಿಷ್ಣು ಚಿಕಿನ್ ಅಂಗಡಿಯೊಂದು ಸುಟ್ಟು ಹೊಗಿರುವ ಘಟನೆ ನಡೆದಿದೆ. ಎಂದಿನಂತೆ ಮಾಲೀಕ ವಿಷ್ಣು ಅಂಗಡಿ ಕೆಲಸ ಮುಗಿಸಿ 8 ಗಂಟೆಗೆ ಬಾಗಿಲು ಹಾಕಿಕೊಂಡು ಹೊಗಿದ್ದಾರೆ. ಆದರೆ ಮಧ್ಯೆ…

ಮಾನವೀಯತೆ ಮೆರೆದ ಯಾದವ್ ಸಮುದಾಯ

ಚಳ್ಳಕೆರೆ : ಮಾನವೀಯತೆ ಮೆರೆದ ಯಾದವ್ ಸಮಾಜದ ಜೋಗಿಹಟ್ಟಿ ಗ್ರಾಮಸ್ಥರು ಹೌದು ನಿಜಕ್ಕೂ ಪ್ರಾಣಿ ಹಾಗೂ ಮನುಷ್ಯ ಸಂಕುಲ ಬೇರೆ ಬೇರೆ ಅಲ್ಲವೇ ಅಲ್ಲ, ಜೀವ ವೊಂದೇ ದೇಹಗಳು ಬೇರೆ ಬೆರೆ ಆದರೆ ಬುದ್ದಿ ಜೀವಿಯಾದ ಮನುಷ್ಯ ಮಾತ್ರ ಬಿನ್ನ, ಆದರೆ…

ಕಮರಿಹೋಗುವ ಕಲೆಯನ್ನು ಉಳಿಸುವ ಕೆಲಸವಾಗಬೇಕು : LIC ರಂಗಸ್ವಾಮಿ

ಚಳ್ಳಕೆರೆ : ಮಧ್ಯ ಕರ್ನಾಟಕದಲ್ಲಿ ಕಮರಿಹೊಗುವ ಕಲೆಯನ್ನು ಚಿಗುರಿಸುವ ಕೆಲಸವಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಅದ್ಬುತ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಎಲ್.ಐ.ಸಿ.ರಂಗಸ್ವಾಮಿ ಹೇಳಿದರು. ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದಿಂದ ಆಯೋಜಿಸಿದ್ದ ಸ್ಥಳೀಯ ಕಲಾಪ್ರೇಮಿ ನಾಟಕಕಾರ…

ಚಳ್ಳಕೆರೆ : ಕನ್ನಡ ಅಭಿಮಾನಿ ದಿನಾಚರಣೆ

ಚಳ್ಳಕೆರೆ : ಬದಲಾಗುತ್ತಿರುವ ಸಮಾಜದಲ್ಲಿಕನ್ನಡ ಭಾಷೆಯನ್ನು ಪೋಷಣೆ ಮಾಡಿಕೊಳ್ಳುವ ಜಾಗೃತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದುಕನ್ನಡಅಭಿವೃದ್ಧಿ ಪ್ರಾಧಿಕಾರ ಜಿಲ್ಲಾಕನ್ನಡ ಜಾಗೃತಿ ಸಮಿತಿ ಸದಸ್ಯೆ, ಕವಯಾತ್ರಿದಯಾವತಿ ಪೂತ್ತೂರುಕರ್ ಹೇಳಿದರು. ಕನ್ನಡಅಭಿವೃದ್ಧಿ ಪ್ರಾಧಿಕಾರ,ತಾಲೂಕಿನ ವಿವಿಧಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಅಭಿಮಾನಿ ದಿನಾಚಾರಣೆಯ ಕಾರ್ಯಕ್ರಮದಲ್ಲಿ…

ಶುದ್ದ‌ನೀರಿನ ಘಟಕ ದುರಸ್ತಿಗೆ,ಸಾರ್ವಜನಿಕರ ಆಗ್ರಹ

ಚಳ್ಳಕೆರೆ : ಬರಪೀಡಿತ ಪ್ರದೇಶಗಳ ಜನತೆಗೆ ಸಹಯವಾಗಲೆಂದು ಸರ್ಕಾರ ಹಲವಾರು ಯೋಜನೆಗಳಲ್ಲಿ ಕುಡಿಯುವ ನೀರಿನ ಯೋಜನೆಯು ಒಂದು. ಕುಡಿಯುವ ನೀರಿನಿಂದ ಮನುಷ್ಯನಿಗೆ ಆಪತ್ತು ಇದೆ ಎಂದು ಪ್ಲೋರೈಡ್ ಮುಕ್ತ ನೀರನ್ನು ಜನತೆಗೆ ಹೊದಗಿಸುವ ಸಲುವಾಗಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತಾಲ್ಲೂಕಿನಾದ್ಯಂತ…

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಶ್ರೀರಾಮುಲು

ಚಳ್ಳಕೆರೆ.ಏ.30: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ರೂ.2100 ಕೋಟಿಗಳ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.…

ಮೇ.3ಕ್ಕೆ ಬಸವಣ್ಣರ ಜಯಂತಿ ಅರ್ಥಪೂರ್ಣ

ಚಳ್ಳಕೆರೆ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್ ಮಾತನಾಡಿ ಮೇ. ರಿಂದ 3 ರವರೆಗೆ ನಗರದ ವೀರ ಶೈವ ಕಲ್ಯಾಣ ಮಂಟಪದದಲ್ಲಿ…

2.50ಕೋಟಿ ವೆಚ್ಚದ ಶಾಲಾ ಕೊಠಡಿ ಭೂಮಿ ಪೂಜೆ

ಏ.30 ರಂದು ನಾಳೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ವಿವಿಧ ಕಾರ್ಯಕ್ರಮಗಳ ನಿಮ್ಮಿತ್ತ ತಾಲೂಕಿನ ನಾಯಕನಹಟ್ಟಿಯಲ್ಲಿ ಸಭೆ ನಡೆಸಿ ನಂತರ ಮನಮೈನಹಟ್ಟಿ ಗ್ರಾಮದಲ್ಲಿ ಶುಧ್ದ ನೀರಿನ ಘಟಕ ಉದ್ಘಾಟಿಸಿ, ಬೋಸೆದೇವರಹಟ್ಟಿಯ ವಾರ್ಡ್ನಂಬರ್ 4 ಹಾಗೂ 6 ರಲ್ಲಿ…

ಸಾರ್ವಜನಿಕರೇ ಎಚ್ಚರ!! ಬಿಳುತ್ತೆ ದಂಡ : ಮಾಸ್ಕ್ ಕಡ್ಡಾಯ

ಚಳ್ಳಕೆರೆ : ಕೊವಿಡ್ ನಾಲ್ಕನೇ ಅಲೆಯ ಮುನ್ಸೂಚನೆಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸರಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ತಾಲೂಕು ಕಛೇರಿಯಲ್ಲಿ ಪತ್ರಿಕೆಯಿಂದಿಗೆ ಮಾತನಾಡಿದ ಅವರು ಮಾಸ್ಕ್ ಇಲ್ಲದೆ ಇರುವವರು ದಂಡ ಕಟ್ಟಲು ಸಿದ್ದರಾಗಿ, ಜನರ…

error: Content is protected !!