ಚಳ್ಳಕೆರೆ, ಡಿಸೆಂಬರ್ 14 : ಸಾರಿಗೆ ಬಸ್ ಹಾಗೂ ಮೋಟರ್ ಬೈಕ್ ನಡುವೆ ಡಿಕ್ಕಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಕೃಷ್ಣಪ್ಪ (45 )ಗುರುವಾರ ಮಧ್ಯಾಹ್ನ 12.30 ರ ಸುಮಾರಿನಲ್ಲಿ ಬೈಕ್ ನಲ್ಲಿ
ಮಾಡರನಹಳ್ಳಿ ಗ್ರಾಮ ಕುಂದುರ್ಪಿ ಮಂದಾಲ, ರಾಯದುರ್ಗ ತಾಲ್ಲೂಕು ಅನಂತಪುರ ಜಿಲ್ಲೆಯ ಹನುಮಕ್ಕ ( 40) ಇಬ್ಬರು ಕೊಂಡ್ಲಹಳ್ಳಿ ಗೆ ಹೋಗಲು
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಬಾಲಾಜಿ ಆಸ್ಪತ್ರೆಯ ಸಮೀಪ ಹೋಗುತ್ತಿರುವಾಗ ಸಾರಿಗೆ ಬಸ್
ಬಸ್ ಅತೀ
ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣಪ್ಪ ರವರ ಮೋಟಾರ್
ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಕೃಷ್ಣಪ್ಪ ಹಾಗೂ ಹನುಮಕ್ಕ ಗಾಯಗೊಂಡಿದ್ದಾರೆ ಸ್ಥಳಕ್ಕೆ ಚಳ್ಳಕೆರೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಲರಣ ದಾಖಲಿಸಿಕೊಂಡಿದ್ದಾರೆ. .