ಚಳ್ಳಕೆರೆ: ಸಂಭ್ರಮ ಸಡಗರದಿಂದ ಜರುಗಿದ ಸಾಣಿಕೆರೆ ಗ್ರಾಮದ ಕಾರ್ತಿಕೋತ್ಸವ
ಸಂಭ್ರಮ ಸಡಗರದಿಂದ ಜರುಗಿದ ಸಾಣಿಕೆರೆ ಗ್ರಾಮದ ಕಾರ್ತಿಕೋತ್ಸವ ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಕಾರ್ತಿಕೋತ್ಸವ ಹಬ್ಬವನ್ನು ಗ್ರಾಮಸ್ಥರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು. ಗ್ರಾಮ ದೇವತೆಯಾದ ಕರಿಯಮ್ಮ ದೇವಿ, ಆಂಜನೇಯ ಸ್ವಾಮಿ, ದುರ್ಗಮ್ಮ ದೇವಿ, ಈಶ್ವರನ ದೇವಸ್ಥಾನ, ಹೀಗೆ ಗ್ರಾಮದ ಎಲ್ಲಾ…
