ಲೋಕಸಭಾ ಚುನಾವಣೆ 2024ರ. ಹಿನ್ನೆಲೆ ನೇರಲಗುಂಟೆ ಮತ್ತು ಮಲ್ಲೂರಹಳ್ಳಿ ಗ್ರಾಮದಲ್ಲಿ ಪೊಲೀಸರು ಹಾಗೂ ಸಿ .ಆರ್. ಪಿ.ಎಫ್ ತಂಡ ಪಥ ಸಂಚಲನ.
ನಾಯಕನಹಟ್ಟಿ::ಏ.5. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ.ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಆದೇಶದಂತೆ ಚಳ್ಳಕೆರೆ ಡಿವೈಎಸ್ ಪಿ ರವರ ನೇತೃತ್ವದಲ್ಲಿ ತಳಕು ವೃತ್ತ ನಿರೀಕ್ಷಕ ರಾಜಶೇಖರ್.ನಾಯಕನಹಟ್ಟಿ ಪಿಎಸ್ಐ ಕೆ.ಶಿವಕುಮಾರ್ ರವರು.ಶುಕ್ರವಾರ ಹೋಬಳಿಯ ನೇರಲಗುಂಟೆ ಮತ್ತು ಮಲ್ಲೂರಹಳ್ಳಿ ಗ್ರಾಮದಪ್ರಮುಖ ಬೀದಿಗಳಲ್ಲಿ ಕೇಂದ್ರೀಯ ರಿಸರ್ವ್ ಪೊಲೀಸ್…
