ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿ ಶ್ರೀ ತಿರುಪತಿ ತಿಮ್ಮಪ್ಪ ವಿಗ್ರಹ ಪ್ರಾಣ ಪ್ರತಿಷ್ಠಾನ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ : ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿ ಶ್ರೀ ತಿರುಪತಿ ತಿಮ್ಮಪ್ಪ ವಿಗ್ರಹ ಪ್ರಾಣ ಪ್ರತಿಷ್ಠಾನ ಮಹೋತ್ರವಹ ಅದ್ದೂರಿಯಾಗಿ ಜರುಗಿತು. ಶ್ರೀ ತಿರುಪತಿ ಯಿಂದ ಶ್ರೀ ತಿರುಮಲ ತಿಮ್ಮಪ್ಪ ವಿಗ್ರಹಗಳನ್ನು ತರುವುದರ ಮೂಲಕ ನಗರದ ಆರಾಧ್ಯದೈವವಾದ ಶ್ರೀತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿಷ್ಠಾನಗೂ…
