ಚಳ್ಳಕೆರೆ : ನೂತನವಾಗಿ ಮಿನಿವಿಧಾನ ಸೌಧ ಕಟ್ಟಡಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಟ್ಟಡದ ಕಾಮಗಾರಿ ಪರೀಶಿಲಿನೆ ನಡೆಸಿ ಮಿನಿ ವಿಧಾನ ಸೌಧದಲ್ಲಿ ತಾಲೂಕು ಕಛೇರಿಯ ಶಾಖೆ ಹಾಗೂ ಸರ್ವೆ ಇಲಾಖೆ, ಕಡತಗಳ ಕೊಠಡಿ, ಆಹಾರ ಶಾಖೆ ಈಗೇ ಎಲ್ಲಾ ವಿಭಾಗದ ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿದ ಅವರು
ನಿಮ್ಮ ವ್ಯಾಪ್ತಿಯ ಕೊಠಡಿಗಳನ್ನು ಸುರಕ್ಷಿತವಾಗಿ ಹಾಗೂ ಸ್ವಚ್ಚತೆಯಿಂದ ಸಾರ್ವಜನಿಕರ ಅನುಕೂಲಕ್ಕೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಸರ್ವೆ ಅಧಿಕಾರಿ ಬಾಬುರೆಡ್ಡಿ,
ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್, ಶ್ರೀನಿವಾಸ್, ಇತರರು ಹಾಜರಿದ್ದರು.