ಚಳ್ಳಕೆರೆ :
ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿ ಶ್ರೀ ತಿರುಪತಿ ತಿಮ್ಮಪ್ಪ ವಿಗ್ರಹ ಪ್ರಾಣ ಪ್ರತಿಷ್ಠಾನ ಮಹೋತ್ರವಹ ಅದ್ದೂರಿಯಾಗಿ ಜರುಗಿತು.
ಶ್ರೀ ತಿರುಪತಿ ಯಿಂದ ಶ್ರೀ ತಿರುಮಲ ತಿಮ್ಮಪ್ಪ ವಿಗ್ರಹಗಳನ್ನು ತರುವುದರ ಮೂಲಕ ನಗರದ ಆರಾಧ್ಯದೈವವಾದ ಶ್ರೀತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿಷ್ಠಾನಗೂ ಮುನ್ನ ನಗರದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ತಮ್ಮ ಭಕ್ತಾಧಿಗಳು ಭಕ್ತಿಯನ್ನು ಸರ್ಮಿಪಿಸಿದರು.
ಅದರಲ್ಲಿ ಹಳೆನಗರದ
ಮಾರಣ್ಣ, ಜಯಣ್ಣ, ವೀರಭದ್ರಪ್ಪ, ಬೆಸ್ಕಾಂ ಸಯಹಾಕ ಇಂಜಿನಿಯರ್ ರಾಜು, ಹಾಗೂ ಭಕ್ತಾಧಿಗಳು ಕುಂಭ ಮೆರವಣಿಗೆಯಲ್ಲಿ ಸಾಗಿದರು.