ಚಳ್ಳಕೆರೆ :
ಚಳ್ಳಕ್ಕೆರೆ ತಾಲೂಕಿನ ಟಿಎನ್.ಕೊಟೆ ವಲಯದ ಮಹಾದೇವಪುರ ಕಾರ್ಯಕ್ಷೇತ್ರದ ವಿಗ್ನೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರತ್ನಮ್ಮ ಗ್ರಾಮ ಪಂಚಾಯತಿ ಸದಸ್ಯರು ದೀಪಾ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು
ಸಂಪನ್ಮೂಲ ವ್ಯಕ್ತಿಯವರಾದ ಮಧುರ, ವಕೀಲರು ಮಹಿಳಾ ಸಬಲೀಕರಣದ ಬಗ್ಗೆ ಕೇಂದ್ರ ಸದಸ್ಯರಿಗೆ ಮಾಹಿತಿ ನೀಡಿದರು
ಗ್ತಾಮ ಪಂಚಾಯತ್ ಮಾಜಿ ಸದಸ್ಯರಾದ ಗೋವರ್ಧನ್ ಅವರು ವೀರೇಶ್ ವಲಯ ಮೇಲ್ವಿಚಾರಕರಾದ ಪ್ರವೀಣ್, ಸೇವಾಪ್ರತಿನಿಧಿ ಶ್ರೀಮತಮ್ಮ , ಸಮನ್ವಯಧಿಕಾರಿ ಭವಾನಿ ಹಾಗೂ ಕೇಂದ್ರದ ಸದಸ್ಯರು ಹಾಜರಿದ್ದರು
ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.