ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತುಅಧಿಕಾರಿಗಳ ನಿರ್ಲಕ್ಷ
ಚಳ್ಳಕೆರೆ : ಹಿರಿಯೂರು: ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತುಅಧಿಕಾರಿಗಳ ನಿರ್ಲಕ್ಷಹಿರಿಯೂರಿನ ಯಲ್ಲದಕೆರೆ ಗ್ರಾಪಂ ವ್ಯಾಪ್ತಿಗೆ ಬಸ್ ಗಳನ್ನುಬಿಡುವಂತೆ ksrtc ಅಧಿಕಾರಿಗಳಿಗೆ ಆದೇಶಿದ್ದು, ಆದೇಶವನ್ನುಗಾಳಿ ತೂರಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಮಳೆಯನ್ನುಲೆಕ್ಕಿಸದೆ ರಸ್ತೆತಡೆದು ಪ್ರತಿಭಟನೆಯನ್ನಿಂದು ನಡೆಸಿದರು. ಸಚಿವರು ಬಸ್ ಬಿಡಲು ಆದೇಶಿಸಿದ್ದರು ಬಸ್ ಬಿಟ್ಟಿಲ್ಲ. ಇದರಿಂದನಮಗೆ…
