ಚಳ್ಳಕೆರೆ : ಮಲಗುಂಡಿ ಸ್ವಚ್ಛಗೊಳಿಸಿದ ಸ್ಥಳಕ್ಕೆ ಡಿವೈಎಸ್ ಬಿಟಿ.ರಾಜಣ್ಣ ಬೇಟಿ ಪರೀಶಿಲನೆ
ಚಳ್ಳಕೆರೆ: ಚಳ್ಳಕೆರೆ ನಗರಸಭೆವ್ಯಾಪ್ತಿಯ ಹಳೇಟೌನ್‌ನಶಾನುಭೋಗರ ಬೀದಿ ಮತ್ತು ಪಾವಗಡರಸ್ತೆಯ ಶ್ರೀಗುರುರಾಘವೇಂದ್ರಕಲ್ಯಾಣ ಮಂಟಪದಲ್ಲಿ ಕಾನೂನುವಿರುದ್ಧವಾಗಿ ಶೌಚಾಲಯದಮಲವನ್ನು ಮನುಷ್ಯರಿಂದ ತಗೆಸಿದಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳನ್ನುದಾಖಲಿಸಲಾಗಿದೆ. ನಗರದ ಹಳೇಟೌನ್ ಶಾನುಭೋಗರಬೀದಿಯಲ್ಲಿರುವ ರುದ್ರಮುನಿಸ್ವಾಮಿತಮ್ಮ ವಾಸದಮನೆಗೆ ಅಳವಡಿಸಿದರುವಮಲದ ಗುಂಡಿಯನ್ನುಯಂತ್ರೋಪಕರಣ ಬಳಸದೆಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಯವರಿಂದಸ್ವಚ್ಚಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ದ ಜಿಲ್ಲಾಮ್ಯಾನುಯಲ್ ಸ್ಕ್ಯಾವೆಂಜರ್…
