Category: News Flash

ಶರತ್ ಪಿ ಗೆ” ದ ಮದರ್ ಆಫ್ ಸೋಶಿಯಲ್ ವರ್ಕ್ ಜೇನ ಅಡಮ್ಸ್ ” ರಾಜ್ಯ ಪ್ರಶಸ್ತಿ ಪ್ರದಾನ

. ಚಳ್ಳಕೆರೆ : ಶರತ್ ಪಿ ಗೆ” ದ ಮದರ್ ಆಫ್ ಸೋಶಿಯಲ್ ವರ್ಕ್ ಜೇನ ಅಡಮ್ಸ್ ” ರಾಜ್ಯ ಪ್ರಶಸ್ತಿ ಪ್ರದಾನ ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಸಮಿತಿ ವತಿಯಿಂದ ದಾವಣಗೆರೆ…

ಯುವಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು”- ಸಂತೋಷಕುಮಾರ್.

“ಯುವಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು”- ಸಂತೋಷಕುಮಾರ್. ಚಳ್ಳಕೆರೆ : ಯುವಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಸಂತೋಷಕುಮಾರ ಅಗಸ್ತ್ಯ ತಿಳಿಸಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ…

ಚಳ್ಳಕೆರೆ: ಪೆಹಲ್ಟಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು, 28 ಅಮಾಯಕ ಪ್ರವಾಸಿಗರಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ರಾಕ್ಷಸೀ ಕೃತ್ಯವನ್ನು ಚಳ್ಳಕೆರೆಯ ಭಾರತೀಯ ಮುಸ್ಲಿಂಭಾಂದವರು ಖಂಡಿಸುತ್ತೇವೆ ಎಂದಿದ್ದಾರೆ.

ವಿಶ್ವದ ಅನೇಕ ದೇಶಗಳು ಮತ್ತು ವಿಶ್ವಸಂಸ್ಥೆ ಯ ಭದ್ರತಾ ಚಳ್ಳಕೆರೆ : “ಆಪರೇಷನ್ ಸಿಂಧೂ‌ ಜಿಂದಾಬಾದ್” ಚಳ್ಳಕೆರೆ: ಪೆಹಲ್ಟಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು, 28 ಅಮಾಯಕ ಪ್ರವಾಸಿಗರಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ರಾಕ್ಷಸೀ ಕೃತ್ಯವನ್ನು ಚಳ್ಳಕೆರೆಯ ಭಾರತೀಯ ಮುಸ್ಲಿಂಭಾಂದವರು ಖಂಡಿಸುತ್ತೇವೆ…

ಚಳ್ಳಕೆರೆ : ಶ್ರೀ ವೀರಭದ್ರಸ್ವಾಮಿ ಜಾತ್ರೆಯ ಮುಕ್ತಿ ಬಾವುಟ 15.55 ಲಕ್ಷ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು

ಚಳ್ಳಕೆರೆ : ಚಳ್ಳಕೆರೆಯಲ್ಲಿ ಸೋಮುವಾರ ಸಂಜೆ ವೀರಭದ್ರಸ್ವಾಮಿ ಜಾತ್ರೆಯ ಮುಕ್ತಿ ಬಾವುಟ 15.55 ಲಕ್ಷ ಕ್ಕೆ ಹರಾಜಾಗಿದೆ. ಜಿಲ್ಲಾ ಸಚಿವ ಡಿ ಸುಧಾಕರ್ 15.55 ಲಕ್ಷ ಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು ವೀರಭದ್ರಸ್ವಾಮಿ ಜಾತ್ರೆಯಲ್ಲಿ ರಥೋತ್ಸವಕ್ಕೂ ಮುನ್ನ ಬಾವುಟವನ್ನು ಹರಾಜು ಹಾಕುವ…

ಚಳ್ಳಕೆರೆ‌ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವ ಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು

ಚಳ್ಳಕೆರೆ‌ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ತಾಲ್ಲೂಕು ಆಡಳಿತದ ವತಿಯಿಂದ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ…

ಜಾತಿಗಣತಿ ಲೋಪ ಸಡಿಪಡಿಸಿ : ನ್ಯಾ.ನಾಗಮೋಹನ್ ದಾಸ್ ಭೇಟಿ ಮಾಡಿದ ಎಡ-ಬಲ ಮುಖಂಡರ ನಿಯೋಗ

ಜಾತಿಗಣತಿ ಲೋಪ ಸಡಿಪಡಿಸಿ ಸಮೀಕ್ಷೆದಾರರಿಗೆ ಅಗತ್ಯ ತರಬೇತಿ ನೀಡಿ ನ್ಯಾ.ನಾಗಮೋಹನ್ ದಾಸ್ ಭೇಟಿ ಮಾಡಿದ ಎಡ-ಬಲ ಮುಖಂಡರ ನಿಯೋಗ ಚಳ್ಳಕೆರೆ : ದತ್ತಾಂಶ ಸಂಗ್ರಹದ ಮೂಲಕ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗೂ ನ್ಯಾಯ ಕಲ್ಪಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆ…

ಚಳ್ಳಕೆರೆ :ತಾಲೂಕಿನಸಮೀಪದ‌ ದೊನ್ನೆಹಳ್ಳಿ ಗ್ರಾಮದಲ್ಲಿಡಾ.ಬಿಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಗ್ರಾಮದ ಯುವಕರು ಆಚರಿಸಿದರು

ಚಳ್ಳಕೆರೆ :ತಾಲೂಕಿನಸಮೀಪದ‌ ದೊನ್ನೆಹಳ್ಳಿ ಗ್ರಾಮದಲ್ಲಿಡಾ.ಬಿಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಗ್ರಾಮದ ಯುವಕರು ಆಚರಿಸಿದರು. ಇದೇ ಸಂಧರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷರಾದ ಎನ್.ಪ್ರಕಾಶ್,ಭಿಮನಕೆರೆ ಶಿವಮೂರ್ತಿ ಅಂಬೇಡ್ಕರ್ ಸಿದ್ದಂತವನ್ನು…

“ಜೀವ ಶಿವಸೇವೆ ಇಂದಿನ ಯುವಜನಾಂಗದ ಆದರ್ಶವಾಗಲಿ”- ಮಾತಾಜೀ ತ್ಯಾಗಮಯೀ ಅಭಿಮತ.

“ಜೀವ ಶಿವಸೇವೆ ಇಂದಿನ ಯುವಜನಾಂಗದ ಆದರ್ಶವಾಗಲಿ”- ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ-ಜೀವ ಶಿವಸೇವೆ ಇಂದಿನ ಯುವಜನಾಂಗದ ಆದರ್ಶವಾಗಲಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಾರದ “ವಿಶ್ವಗುರು ಸ್ವಾಮಿ…

ನೂರಾರು ಭಕ್ತರ ಸಮ್ಮುಖದಲ್ಲಿಸಂಭ್ರಮದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ.

.ನೂರಾರು ಭಕ್ತರ ಸಮ್ಮುಖದಲ್ಲಿಸಂಭ್ರಮದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ. ನಾಯಕನಹಟ್ಟಿ:: ಪಟ್ಟಣದ ಶ್ರೀ ಕಾಳಿಕಾದೇವಿ ವಾರ್ಷಿಕೋತ್ಸವ ಪ್ರಯುಕ್ತ ಪಲ್ಲಕ್ಕಿ ಉತ್ಸವ ಆಚರಿಸಲಾಗುತ್ತದೆ.ಶುಕ್ರವಾರ ಪಟ್ಟಣದ ಶ್ರೀ ಕಾಳಕಾದೇವಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವವನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಭವ್ಯ ಮೆರವಣಿಗೆ ಮೂಲಕ…

ದಕ್ಷಿಣ ಕಾಶಿ ಶ್ರೀ ನುಂಕಮಲೇ ಸಿದ್ದೇಶ್ವರ ಜಾತ್ರೆ ಪ್ರಯುಕ್ತವಾಗಿ ವೈಭವದಿಂದ ನಡೆದ ತುಪ್ಪದಮ್ಮ ದೇವಿ ಸಿಡಿ ಉತ್ಸವ

ದಕ್ಷಿಣ ಕಾಶಿ ಶ್ರೀ ನುಂಕಮಲೇ ಸಿದ್ದೇಶ್ವರ ಜಾತ್ರೆ ಪ್ರಯುಕ್ತವಾಗಿ ವೈಭವದಿಂದ ನಡೆದ ತುಪ್ಪದಮ್ಮ ದೇವಿ ಸಿಡಿ ಉತ್ಸವ ಮೊಳಕಾಲ್ಮುರು:-ತಾಲೂಕಿನ ಆರಾಧ್ಯ ದೈವ ಹಾಗೂ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಹಾನಗಲ್ ಗ್ರಾಪಂ ವ್ಯಾಪ್ತಿಯ ನುಂಕೆಮಲೆ ಬೆಟ್ಟದ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ…

error: Content is protected !!