ಚಳ್ಳಕೆರೆ : ನೃತ್ಯ ನಿಕೇತನ ಸಾಂಸ್ಕೃತಿಕ ಶಿಕ್ಷಣ ಕೇಂದ್ರದ 40ನೆಯ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ ಚಳ್ಳಕೆರೆ ಹಬ್ಬ 2026 ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಿಜ್ರಂಬಣೆಯಿಂದ ನೆರವೇರಿತು.
ಚಳ್ಳಕೆರೆ : ನಗರದಸ್ಥಳೀಯ ನೃತ್ಯ ನಿಕೇತನ ಸಾಂಸ್ಕೃತಿಕ ಶಿಕ್ಷಣ ಕೇಂದ್ರದ 40ನೆಯ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ ಚಳ್ಳಕೆರೆ ಹಬ್ಬ 2026 ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಿಜ್ರಂಬಣೆಯಿಂದ ನೆರವೇರಿತು. ನಗರದ ಕೈಗಾರಿಕೋದ್ಯಮಿ ಶಿಮುಲ್ ನಿರ್ದೇಶಕ ಬಿಸಿ ಸಂಜೀವ ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ…
