ನಗರದ ಉಪನೋಂದವಣೆ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು
ಚಳ್ಳಕೆರೆ :
ನಗರದ ಉಪನೋಂದವಣೆ ಕಛೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು
ಕಛೇರಿಯ ಸಿಬ್ಬಂದಿಯ ಮೊಬೈಲ್, ಪರ್ಸ್, ಹಾಗೂ ನೋಂದಾವೇ ರಿಜಿಸ್ಟರ್ ಈಗೇ ಪ್ರತಿ ಹಂತದ ಕಡತಗಳನ್ನು ಪರೀಶಿಲನೆ ನಡೆಸುತಿದ್ದಾರೆ.
ಇನ್ನೂ ಒಂದು ಗಂಟೆ ಸುಮಾರಿಗೆ ಬಂದ ಲೋಕಾಯುಕ್ತರ ತಂಡ ಪರೀಶಿಲನೆಯಲ್ಲಿ ತೊಡಗಿದ್ದಾರೆ.
ಹೆಚ್ಚಿನ ಮಾಹಿತಿ ಲೋಕಾಯುಕ್ತ ದಾಳಿ ನಂತರ ಹೊರಬಿಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.


