Category: News Flash

ಜ.25 ರಂದು, ಜನತಂತ್ರ ಉಳಿಸಿ ಆಂದೋಲನ ವಿಚಾರ ಸಂಕೀರ್ಣ ಕಾರ್ಯಗಾರಕ್ಕೆ ಕರೆ –ರಾಜ್ಯ ಸಂಚಾಲಕರಾದ ಪ್ರೊಫೆಸರ್ ಸಿ ಕೆ ಮಹೇಶ್ .

ಚಳ್ಳಕೆರೆ : ಜನತಂತ್ರ ಉಳಿಸಿ ಆಂದೋಲನ ವಿಚಾರ ಸಂಕೀರ್ಣ ಕಾರ್ಯಗಾರಕ್ಕೆ ಕರೆ ನೀಡಿದ ಜನತಂತ್ರ ಉಳಿಸಿ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಪ್ರೊಫೆಸರ್ ಸಿ ಕೆ ಮಹೇಶ್ . ಹೌದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನವರಿ…

ಚಳ್ಳಕೆರೆ : ರಾಜ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಅಧಿಕಾರಿಗಳು ಯಾವುದೇ ಲೋಪ ಬಾರದಂತೆ ಸರ್ವ ಜನಾಂಗಕ್ಕೂ ತಲುಪಿಸುವಂತಹ ಕಾರ್ಯ ಮಾಡಬೇಕು ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು .

ಚಳ್ಳಕೆರೆ : ರಾಜ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಅಧಿಕಾರಿಗಳು ಯಾವುದೇ ಲೋಪ ಬಾರದಂತೆ ಸರ್ವ ಜನಾಂಗಕ್ಕೂ ತಲುಪಿಸುವಂತಹ ಕಾರ್ಯ ಮಾಡಬೇಕು ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು . ಅವರು ನಗರದ ತಾಲೂಕು…

ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನಕ್ಕೆ ಮುಂದಾಗಬೇಕು ಟಿ.ಎಸ್ ರಾಕೇಶ್

ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನಕ್ಕೆ ಮುಂದಾಗಬೇಕು ಟಿ.ಎಸ್ ರಾಕೇಶ್ ಕುಮಾರ್. ನಾಯಕನಹಟ್ಟಿ-: ಉತ್ತಮ ಆರೋಗ್ಯವಂತರಾಗಿರಲು ರಕ್ತದಾನ ಮಾಡಿ ಎಂದು ಟೆಕ್ನಿಕಲ್ ಸೂಪರ್ ವೈಸರ್ ಟಿ.ಎಸ್. ರಾಕೇಶ್ ಕುಮಾರ್ ಹೇಳಿದರು.ಗುರುವಾರ ಪಟ್ಟಣದ ಪಾದಗಟ್ಟೆ ಹತ್ತಿರದ ರವಿ ಮೆಡಿಕಲ್ಸ್ ಆವರಣದಲ್ಲಿ ಆಯೋಜಿಸಿದಪೋರ್ಟ್ ಲಯನ್ಸ್ ಬ್ಲಡ್…

ಚಳ್ಳಕೆರೆ : ಗ್ರಾಮೀಣ ಜನತೆಗೆ ಶುದ್ಧ ನೀರು: ಹೊಸದುರ್ಗದ ಬಹುಗ್ರಾಮ ಯೋಜನೆ ವೀಕ್ಷಿಸಿದ ಡಾ. ಆಕಾಶ್ ಎಸ್

ಚಳ್ಳಕೆರೆ : ಗ್ರಾಮೀಣ ಜನತೆಗೆ ಶುದ್ಧ ನೀರು: ಹೊಸದುರ್ಗದ ಬಹುಗ್ರಾಮ ಯೋಜನೆ ವೀಕ್ಷಿಸಿದ ಡಾ. ಆಕಾಶ್ ಎಸ್ . ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್ ಎಸ್. ರವರು ಹೊಸದುರ್ಗ ತಾಲ್ಲೂಕಿನ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಗ್ರಾಮ…

ನಾಯಕನಹಟ್ಟಿ ಪೊಲೀಸರಿಂದ ಕುರಿ/ಮೇಕೆ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ

ನಾಯಕನಹಟ್ಟಿ ಪೊಲೀಸರಿಂದ ಕುರಿ/ಮೇಕೆ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ ಚಳ್ಳಕೆರೆ:- ನಾಯಕನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾರ್ತಿಕೇನಹಟ್ಟಿ ಗ್ರಾಮದ ನಾಗರಾಜ ರವರ ಕುರಿದೊಡ್ಡಿಯಲ್ಲಿ ದಿನಾಂಕ:11.12.2025 ರಂದು ಯಾರೋ ಕಳ್ಳರು 11 ಕುರಿ/ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದ್ದ ದೂರಿನ ಮೇರೆಗೆ ನಾಯಕನಹಟ್ಟಿ…

ಶ್ರೀರಾಮಕೃಷ್ಣರ ಮಾನಸಪುತ್ರ ಸ್ವಾಮಿ ಬ್ರಹ್ಮಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ.

“ಶ್ರೀರಾಮಕೃಷ್ಣರ ಮಾನಸಪುತ್ರ ಸ್ವಾಮಿ ಬ್ರಹ್ಮಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ-ಮಾನಸ ಪುತ್ರ ಸ್ವಾಮಿ ಬ್ರಹ್ಮಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ…

ಸೂರಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಗುದ್ದು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಚಾಲನೆಯಲ್ಲಿರುವ ಕಾಮಗಾರಿ ವೀಕ್ಷಣೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆಕಾಶ್. ಎಸ್ ಬೇಟಿ‌ ನೀಡಿದ್ದರು.

ಚಿತ್ರದುರ್ಗ : ಹಿರಿಯೂರು ತಾಲ್ಲೂಕು, ಸೂರಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಗುದ್ದು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಚಾಲನೆಯಲ್ಲಿರುವ ಕಾಮಗಾರಿ ವೀಕ್ಷಣೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆಕಾಶ್. ಎಸ್ ಹಾಗೂ ಸಿಬ್ಬಂದಿ ತಂಡಅಧಿಕಾರಿಗಳಿಂದ ಮಾಹಿತಿ ಪಡೆದರು… ಈ ಸಂದರ್ಭದಲ್ಲಿ ಸಂಬಂದಿಸಿದ…

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಚಾಲನೆಯಲ್ಲಿರುವ ಕೆರೆ ಹೊಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ ಡಾ. ಎಸ್. ರಂಗಸ್ವಾಮಿ ಬೇಟಿ..!

ಚಳ್ಳಕೆರೆ : ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ ಡಾ. ಎಸ್. ರಂಗಸ್ವಾಮಿ ರವರು…. ಚಳ್ಳಕೆರೆ ತಾಲ್ಲೂಕು, ಎನ್. ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಚಾಲನೆಯಲ್ಲಿರುವ ಕೆರೆ ಹೊಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು…ನಂತರದಲ್ಲಿ ಇ ಊನಂತರ…

ಮೃತ ಗಂಡನ ಮರಣ ಪತ್ರ ನೀಡುವ ಬದಲು ಜೀವಂತ ಹೆಂಡತಿಯ ಮರಣ ಪತ್ರ ನೀಡಿದ ಅಧಿಕಾರಿಗಳು..!?

ಮೃತ ಗಂಡನ ಮರಣ ಪತ್ರ ನೀಡುವ ಬದಲು ಜೀವಂತ ಹೆಂಡತಿಯ ಮರಣ ಪತ್ರ ನೀಡಿದ ಅಧಿಕಾರಿಗಳು ಚಿತ್ರದುರ್ಗ:-ಜೀವಂತ ಮಹಿಳೆಗೆ ಮರಣ ಪ್ರಮಾಣಪತ್ರ ನೀಡಿ, ತಾನೇ ಎಸಗಿದ ಎಡವಟ್ಟನ್ನು ತುರ್ತಾಗಿ ಸರಿಪಡಿಸಿಕೊಳ್ಳುವ ಬದಲು ಸಂತ್ರಸ್ತೆಯನ್ನೇ ಅಲೆದಾಡಿಸುತ್ತಿರುವ ಮೊಳಕಾಲ್ಮುರು ತಾಲೂಕು ಆಸ್ಪತ್ರೆಯ ‘ವಿಳಂಬ ದ್ರೋಹ’ದ…

ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಹಿಂದೂ ಧರ್ಮ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಹೇಳಿದರು

ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಹಿಂದೂ ಧರ್ಮ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ರ್.ರಘುಮೂರ್ತಿ ಹೇಳಿದರು ತಳುಕು : ಹೋಬಳಿಯ ಯಾದಲಗಟ್ಟೆ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ. ಹಿಂದೂ ಸನಾತನ ಸಂಸ್ಕೃತಿ ಶ್ರೀಮಂತ ವಾಗಬೇಕಾದರೆ ಚಿತ್ರದುರ್ಗದಂತಹ…

error: Content is protected !!