ಕೆರೆ ಕಾಲುವೆ ದುರಸ್ಥಿಗೆ ಮುಂದಾದ ಸ್ವಾಮೀಜಿ
ಚಳ್ಳಕೆರೆ : ಕೆರೆ ಕಾಲುವೆ ದುರಸ್ಥಿಗೆ ಮುಂದಾದ ಸ್ವಾಮೀಜಿಹೌದು ಇದು ಚಳ್ಳಕೆರೆ ತಾಲೂಕಿನತಾಲ್ಲೂಕಿನ ಕಸಬಾ ಹೋಬಳಿಯಲ್ಲಿಯೇ ಎರಡನೇ ಅತಿದೊಡ್ಡ ಕೆರೆಯಾಗಿರುವ ದೊಡ್ಡೇರಿ ಗ್ರಾಮದ ದೊಡ್ಡಕೆರೆ ಕಳೆದ ಹಲವಾರು ವರ್ಷಗಳಿಂದ ಸರಿಯಾಗಿ ಕೆರೆಗೆ ನೀರು ಹರಿಯುತ್ತಿಲ್ಲದೋಡ್ಡೇರಿಗೆ ಕೆರೆಗೆ ನೀರು ಹರಿಯುವ ಗೋಪನಹಳ್ಳಿ ಸಮೀಪ…
