Author: Ramu Dodmane

ಮೇ.18 ರ ಮಳೆ ಮಾಪನ ವರದಿ

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ಈ ರೀತಿಯಾಗಿದೆ ಚಳ್ಳಕೆರೆ- 4-2 mmಪರುಶುರಾಂಪುರ- 21-0 mmತಳಕು – 18-0 mmನಾಯಕನಹಟ್ಟಿ – 16-4 mmದೇವರ ಮರಿಕುಂಟೆ – 23-4 mm ಮಳೆ ಹಾಗಿದೆ ಎಂದು ವರದಿ ಯಾಗಿದೆ

ಮಕ್ಕಳ ಆಕರ್ಷಣೆಗೆ ಮಳೆಬಿಲ್ಲು ಕಾರ್ಯಕ್ರಮ

ಚಳ್ಳಕೆರೆ : ಬೆಸಿಗೆ ರಜೆಯಲ್ಲಿ ಮಜವಾಗಿದ್ದ ಮಕ್ಕಳು ರಾಜ್ಯಾದ್ಯಂತ ನಿನ್ನೆ ಪ್ರಾರಂಭವಾದ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಶಿಕ್ಷಕರಿಂದ ವಿವಿಧ ಕಸರತ್ತು ಶಾಲೆಯ ನಾಲ್ಕು ಗೊಡೆಗಳ ಮಧ್ಯೆ ಸುಮಾರು 6 ಗಂಟೆಗಳ ಕಾಲ ಕುಳಿತು ಪಾಠ ಕೇಳುವಂತೆ ಶಾಲಾ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಶಿಕ್ಷಕರ…

ಗಾಂಜಾ ಮಾರಾಟ, ಆರೋಪಿಗಳ ಬಂಧನ : ಕೋಟೆ ನಾಡಿನ ಪೊಲೀಸರ ಶ್ಲಾಘನೀಯ ಕಾರ್ಯ

ಚಿತ್ರದುರ್ಗ : ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ ಕೋಟೆ ನಾಡಿನ ಪೋಲಿಸರು ಬಂಧಿತರಿಂದ ಆಟೋ,ದ್ವಿಚಕ್ರ ವಾಹನ,ಹಾಗೂ ಎರಡು ಸಾವಿರ ನಗದು,8 ಕೆಜಿ ಗಾಂಜ ವಶಕ್ಕೆ ಪಡೆದ ನಗರ ಠಾಣೆ ಪೋಲಿಸರು ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜ ತಂದು…

50 ಕೋಟಿ, ಬೆಳೆ ವಿಮೆ ಜಮಾ ಮಾಡಲು 20 ದಿನ ಗಡವು : ಕೃಷಿ ಜಂಟಿ ನಿರ್ದೇಶಕ ರಮೇಶ್ ಕುಮಾರ್

ಚಳ್ಳಕೆರೆ : ರೈತರು ಕಟ್ಟಿದ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಕಾಲಕ್ಕೆ ತಕ್ಕಂತೆ ಹಾಕದೆ ರೈತರ ಜೀವನ ಜೊತೆ ಚೆಲ್ಲಾಟ ವಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು ನಗರದ ತಾಲೂಕು ಕಛೇರಿಯ…

ಮೊಳಕಾಲ್ಮೂರು : ಸಿಡಿಲಿಗೆ 154 ಕುರಿ ಮೇಕೆ ದಾರುಣ ಸಾವು

ಮೊಳಕಾಲ್ಮೂರು : ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ ಮತ್ತು ಬೋರಯ್ಯ ರಾಜಣ್ಣ…

ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ : ಮೇ.20 ರಂದು ಚಳ್ಳಕೆರೆ ಬಂದ್

ಚಳ್ಳಕೆರೆ : ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾದರೂ ಮೀಸಲಾತಿ ಅವಶ್ಯವಾಗಿದೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಿಸಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೆವೆ, ಆದರೆ ಮೀಸಲಾತಿ ಹೆಚ್ಚಿಸುವುದಾಗಿ ಸರ್ಕಾರ ಭರವಸೆಯನ್ನು ನೀಡುತ್ತಿದೆಯೇ ಹೊರತು ಮೀಸಲಾತಿ ಹೆಚ್ಚಿಸಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ…

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ : ಚಳ್ಳಕೆರೆ ನಗರದಲ್ಲಿ ಜಾಥ

ಚಳ್ಳಕೆರೆ : ರಾಷ್ಟ್ರೀಯ ಡೆಂಗೀ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಥಾ ನಡೆಸಲಾಯಿತು. ಬನ್ನಿ ಎಲ್ಲಾರೂ ಕೈ ಜೋಡಿಸೋಣ ಎಂಬ ಘೋಷ ವಾಖ್ಯದೊಂದಿಗೆ ರಾಷ್ಟ್ರೀಯ ಡೇಂಗಿ ದಿನಾಚರಣೆಯನ್ನು ಆಚರಿಸಿದರು. ಜಾಗೃತಿ ರಥಕ್ಕೆ ನಗರಸಭೆ ಅಧ್ಯಕ್ಷೆ…

ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ : PSI ಹಗರಣದ ಸದ್ದು

ಚಳ್ಳಕೆರೆ: ನಿನ್ನೆ ನಡೆದ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ದೊಡ್ಡ ರಥೋತ್ಸವಕ್ಕೆಬಾಳೆ ಹಣ್ಣು ಎಸೆದು ಪುನೀತರಾದರು. ಅದರಂತೆ ಕೆಲವು ವಿದ್ಯಾವಂತ ಯುವಕರು ಬಾಳೆ ಹಣ್ಣಿನ ಮೇಲೆ ಹೆಸರು ಬರೆದು ಎಸೆಯುವುದು ಕಂಡು ಬಂದಿತು. ರಾಜ್ಯದಲ್ಲಿ ಸಂಚಲನ‌ ಮೂಡಿಸಿದ…

ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಸಭೆ : ಶಾಸಕರಿಂದ ಕಾಮಗಾರಿಗಳ ಪ್ರಸ್ತಾವನೆ

ಚಿತ್ರದುರ್ಗ : 2022-23ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ “ಸರ್ವ ಸದಸ್ಯರ ಸಭೆ”ಯಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾಗವಹಿಸಿದರು‌ ಚಿತ್ರದುರ್ಗ ನಗರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯಲ್ಲಿಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯ…

ಎತ್ತಿನಗಾಡಿ, ಪೂರ್ಣ ಕುಂಭ ದೊಂದಿಗೆ ಮಕ್ಕಳನ್ನು ಸ್ವಾಗತಿಸಿದ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಅದ್ದೂರಿಯಗಿ ಅಲಂಕಾರಗೊಳಿಸಿದ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಿದರು. ಇಂದು ಶಾಲೆಗಳು ಆರಂಭವಾದ ಹಿನ್ನಲೆಯಿಂದ ನನ್ನಿವಾಳ ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಗ್ರಾಮದಲ್ಲಿ ಹಬ್ಬದ ವಾತವರಣವೆ ನಿರ್ಮಾಣವಾಗಿತ್ತು, ಗ್ರಾಮದ…

error: Content is protected !!