ಚಳ್ಳಕೆರೆಯಲ್ಲಿ ಅತೀ ಹೆಚ್ಚು24 ಎಂ.ಎಂ. ಮಳೆ
ಇಂದಿನ ಮಳೆ ವರದಿ ಮೇ.20.ಚಳ್ಳಕೆರೆ- 24-0 mmಪರುಶುರಾಂಪುರ- 18-2 mmತಳಕು- 11-0 mmನಾಯಕನಹಟ್ಟಿ 2-6 mmದೇವರಮರಿಕುಂಟೆ-2-3 mm ಮಳೆ ಹಾಗಿದೆ ಎಂದು ವರದಿಯಾಗಿದೆ.
Siti Channel
ಇಂದಿನ ಮಳೆ ವರದಿ ಮೇ.20.ಚಳ್ಳಕೆರೆ- 24-0 mmಪರುಶುರಾಂಪುರ- 18-2 mmತಳಕು- 11-0 mmನಾಯಕನಹಟ್ಟಿ 2-6 mmದೇವರಮರಿಕುಂಟೆ-2-3 mm ಮಳೆ ಹಾಗಿದೆ ಎಂದು ವರದಿಯಾಗಿದೆ.
ಚಳ್ಳಕೆರೆ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಇಂದು ತಾಲೂಕಿನಲ್ಲಿ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಭಾವನ್ ಕುಮಾರ್ ಎಂಬ ವಿದ್ಯಾರ್ಥಿ 625ಕ್ಕೆ 625ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮವಾಗಿದ್ದಾನೆ, ತಾಲೂಕಿನಲ್ಲಿ ಒಟ್ಟು ಫಲಿತಾಂಶ 96ರಷ್ಟು ಹೇರಿಕೆ ಕಂಡಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ತಾಲೂಕಿನಲ್ಲಿ…
ಚಳ್ಳಕೆರೆ : ಕೊನಿಗರಹಳ್ಳಿ ಮತ್ತು ತೊರೆಬಿರನಹಳ್ಳಿ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ತಕ್ಷಣವೇ ನಿವೇಶನವನ್ನು ಅಭಿವೃದ್ಧಿಪಡಿಸಿ ಪರಿಪೂರ್ಣವಾದ ಫಲಾನುಭವಿಗಳ ಆಯ್ಕೆಯನ್ನು ಮಾಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅಗತ್ಯ ಸೌಕರ್ಯವನ್ನು ತಕ್ಷಣವೇ ಕಲ್ಪಿಸಲು ಕ್ರಮವಹಿಸಬೇಕೆಂದು ತಾಲೂಕು…
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶಪ್ರಕಟಿಸಿದ್ದಾರೆ. ಈ ಬಾರಿ 85.63% ರಷ್ಟು ಫಲಿತಾಂಶಬಂದಿದೆ. ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈಸಾಧಿಸಿದ್ದಾರೆ. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಮೇಲುಗೈಸಾಧಿಸಿರಿವುದು ಸಾಬೀತಾಗಿದೆ. ರಾಜ್ಯದ ಒಟ್ಟು 15,387…
ಚಿತ್ರದುರ್ಗ : ಇದೇ ಮೇ21 ಮತ್ತು 22ರಂದು ಪದವೀಧರ ಶಿಕ್ಷಕರ ( 6 ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಚಿತ್ರದುರ್ಗ ನಗರದ ಒಟ್ಟು 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತ…
ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂತ ಇಂದು ಪ್ರಕಟವಾಗಲಿದೆ. ಇಂದು 12.30ಕ್ಕೆಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ನಂತರ ಆಯ್ದ ವೆಬ್ ಸೈಟ್ ಗಳಲ್ಲಿಫಲಿತಾಂಶ ಪ್ರಕಟವಾಗಲಿದೆ.ಈ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂಪೋಷಕರು ಕಾತರದಿಂದ ಎದುರುನೋಡುತ್ತಿದ್ದು ಈ ವೆಬ್…
ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ವರದಿ ಮೇ.19rainfal report ಚಳ್ಳಕೆರೆ- 38-0 mmಪರುಶುರಾಂಪುರ- 39-4 mmತಳಕು- 31-2 mmನಾಯಕನಹಟ್ಟಿ- 32-8 mmದೇವರಮರಿಕುಂಟೆ- 35-4 mm ಮಳೆಯಾಗಿದೆ ಎಂದು ವರದಿಯಾಗಿದೆ.ಇನ್ನೂ ಮೂರು ದಿನಗಳ ಕಾಲ ಜಿಟಿ ಜಿಟಿ ಮಳೆಯಾಗುವ ಸಂಭವಿದೆ.
ಕಲಿಕಾ ಕೊಠಡಿ ಬಿದ್ದ ಎಂಟು ತಿಂಗಳಾದರೂ ಎಚ್ಚೆತ್ತುಕೊಳ್ಳದ ಸರಕಾರಶಾಸಕರ ಅನುದಾನದಲ್ಲಿ ದುರಸ್ಥಿ ಕೊಠಡಿ ನಿರ್ಮಾಣಕ್ಕೆ ಭರವಸೆ ರಾಮು ದೊಡ್ಮನೆ ಚಳ್ಳಕೆರೆಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಸುಮಾರು ಎಂಟು ತಿಂಗಳು…
ಚಳ್ಳಕೆರೆ : ಕಳೆದ ವಾರ ಸುರಿದ ಬಾರಿ ಮಳೆಗೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯಶವಂತ್ ಕುಮಾರ್ ಸಿಡಿಲು ಬಡಿದು ಸಾವನಪ್ಪಿರುವ ಕುಟುಂಬಕ್ಕೆ ಇಂದು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದಿಂದ ಸುಮಾರು…
ಚಳ್ಳಕೆರೆ : ಮನೆಯ ಕಸ ರಸ್ತೆಗೆ ಎಸೆದ ಮಾಲೀಕರು..! ರಸ್ತೆಗೆ ಎಸೆದ ಕಸವನ್ನು ಮತ್ತೆ ಮನೆಗೆ ಮರುಕಳಿಸಿದ ನಗರಸಭೆ ಅಧಿಕಾರಿಗಳು..!! ಹೌದು ಈ ಘಟನೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ. ದಿನ ನಿತ್ಯೂ ನಗರದ ಸ್ವಚ್ಚತೆಗೆ ಮುಂದಾದ ಪೌರಕಾರ್ಮಿಕರು ಸೇವೆ…