ನಾಯಕನಹಟ್ಟಿ ಪಟ್ಟಣ ಪಂಚಾಯತಿ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿ ಅಧಿಕಾರ ಸ್ವೀಕರ
ನಾಯಕನಹಟ್ಟಿ ಪಟ್ಟಣ ಪಂಚಾಯತಿ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿ ಅಧಿಕಾರ ಸ್ವೀಕರ ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎನ್.ಟಿ.ಕೋಡಿ ಭೀಮರಾಯ ವರ್ಗಾವಣೆಯಾದ ಹಿನ್ನಲೆ ಇವರ ಸ್ಥಾನಕ್ಕೆ ನೂತನ ಮುಖ್ಯಾಧಿಕಾರಿಯಾಗಿ ಟಿ.ಲೀಲಾವತಿಯವರು ಇಂದು ಅಧಿಕಾರ ಸ್ವೀಕರಿಸಿದರು. ತೆರವಾದ ಅಧಿಕಾರಿ ಸ್ಥಾನಕ್ಕೆ ಟಿ.ಲೀಲಾವತಿ…
