Author: Ramu Dodmane

ಎ.ಬಿ.ವಿ.ಪಿ. ಸಂಘಟನೆಯವರು ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದು ಸರಿಯಲ್ಲ..!! ಎನ್‌ಎಸ್‌ಯುಐ ಆರೋಪ.,,!

ಎ.ಬಿ.ವಿ.ಪಿ. ಸಂಘಟನೆಯವರು ಕಾಲೇಜಿನ ವಿರುದ್ಧ ಪ್ರತಿಭಟನೆ ಮಾಡಿದ್ದು ಸರಿಯಲ್ಲ ಎನ್‌ಎಸ್‌ಯುಐ ಆರೋಪ ಚಳ್ಳಕೆರೆ : ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಪಡೆದುಕೊಳ್ಳಲು ಯಾವ ರೀತಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕೆಂದು ವಿವರಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಪ್ಯಾರಿಸ್…

ಆಹಾರ ಸರಬರಾಜು ಇಲಾಕೆಗೆ ಸಹಯಾಕ ನಿದೆರ್ಶಕರಾಗಿ ಪದನ್ನೋತ್ತಿ ಹೊಂದಿದ ಶಿವಾಜಿಗೆ ತಹಶಿಲ್ದಾರ್ ರಿಂದ ಸನ್ಮಾನ

ಆಹಾರ ಸರಬರಾಜು ಇಲಾಕೆಗೆ ಸಹಯಾಕ ನಿದೆರ್ಶಕರಾಗಿ ಪದನ್ನೋತ್ತಿ ಹೊಂದಿದ ಶಿವಾಜಿಗೆ ತಹಶಿಲ್ದಾರ್ ರಿಂದ ಸನ್ಮಾನಚಳ್ಳಕೆರೆ : ಕಳೆದ ಹಲವು ವರ್ಷಗಳ ಕಾಲ ತಾಲೂಕು ಆಹಾರ ನಿರೀಕ್ಷಕರಾದ ಸುದೀರ್ಘ ಸೇವೆ ಸಲ್ಲಿಸಿದ ಶಿವಾಜಿ ರವರು ಎಲ್ಲಾರೊಳಗೆ ಒಂದಾಗಿ ಕಾರ್ಯ ನಿರ್ವಹಿಸಿ ದಾವಣಗೆರೆ ಆಹಾರ…

ನಲ್ಪಡ್ ವಿರುದ್ದ ಬಿಜೆಪಿ ಆಕ್ರೊಶ ; ಕಾಲೇಜಿನಲ್ಲಿ ರಾಜಾಕೀಯ ಭಾಷಣ!! ಪ್ರಾಶುಂಪಾಲರ ಅಮನಾತಿಗೆ ತಹಶೀಲ್ದಾರ್‌ಗೆ ಮನವಿ

ನಲ್ಪಡ್ ವಿರುದ್ದ ಬಿಜೆಪಿ ಆಕ್ರೊಶ ; ಕಾಲೇಜಿನಲ್ಲಿ ರಾಜಾಕೀಯ ಭಾಷಣ!! ಪ್ರಾಶುಂಪಾಲರ ಅಮನಾತಿಗೆ ತಹಶೀಲ್ದಾರ್‌ಗೆ ಮನವಿ ಚಳ್ಳಕೆರೆ : ಕಾಲೇಜಿನಲ್ಲಿ ಪದವಿ ಸೆಮಿಸ್ಟರ್‌ಗಳ ಪರೀಕ್ಷೆಗಳು ನೆಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಸೆ.26 ರಂದು ಕಾಂಗ್ರೇಸ್ ರಾಜ್ಯ ಯುವ ಘಟಕದ ಅಧ್ಯಕ್ಷರು ಹಾಗೂ ಕಾಂಗ್ರೇಸ್…

ಗ್ರಾಮದಲ್ಲಿ ಸ್ನೇಹಮಹಿ ಜೀವನ ನಡೆಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆ

ಗ್ರಾಮದಲ್ಲಿ ಸ್ನೇಹಮಹಿ ಜೀವನ ನಡೆಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆಚಳ್ಳಕೆರೆ ತಾಲೂಕಿನ ಬೊಮ್ಮನ ಕುಂಟೆ ಗ್ರಾಮದಲ್ಲಿ ಸಾರ್ವಜನಿಕರ ದಾರಿ ವಿವಾದಕ್ಕೆ ತೆರೆ ಎಳೆದು ಗ್ರಾಮದಲ್ಲಿ ಸಾಮರಸ್ಯ ಜೀವನ ನಡರಸಬೇಕು ತಹಶಿಲ್ದಾರ್ ಎನ್ ರಘುಮೂರ್ತಿ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದಾರೆ.ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ…

ಸಚಿವ ಶ್ರೀರಾಮುಲು ರೈತ ಜಮೀನುಗಳಿಗೆ ಬೇಟಿ ನೀಡಿಲ್ಲ : ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ.ಮುದಿಯಪ್ಪ ಆರೋಪ

ಸಚಿವ ಶ್ರೀರಾಮುಲು ರೈತ ಜಮೀನುಗಳಿಗೆ ಬೇಟಿ ನೀಡಿಲ್ಲ : ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ.ಮುದಿಯಪ್ಪ ಆರೋಪ ಚಳ್ಳಕೆರೆ : ಕಳೆದ ಒಂದು ತಿಂಗಳಿನಿAದ ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿಬಿ.ಮುದಿಯಪ್ಪ…

ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕ : ಭ್ರಷ್ಟ ಭಾಜಪ ವಿರುದ್ಧ ಎಲ್ಲೆಡೆ ಆಕ್ರೋಶ : ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿಕೆ

ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕಭ್ರಷ್ಟ ಭಾಜಪ ವಿರುದ್ಧ ಎಲ್ಲೆಡೆ ಆಕ್ರೋಶಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿಕೆಭರಮಸಾಗರದಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆ ಚಿತ್ರದುರ್ಗ, ಸೆ. 26: ದೇಶದ ಏಕತೆಗಾಗಿ ರಾಷ್ಟç ನಾಯಕ ರಾಹುಲ್ ಗಾಂಧಿಆರAಭಿಸಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿ…

ನಾನು ರಾಜಾಕರಣ ಮೂಲದಿಂದ ಬಂದವನಲ್ಲ ನಾನು ಬಿಸಿನೆಸ್ ಮ್ಯಾನ್ : ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್

ನಾನು ರಾಜಾಕರಣ ಮೂಲದಿಂದ ಬಂದವನಲ್ಲ ನಾನು ಬಿಸಿನೆಸ್ ಮ್ಯಾನ್ : ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ ಚಳ್ಳಕೆರೆ : ನಾನು ರಾಜಾಕರಣ ಮೂಲದಿಂದ ಬಂದವನಲ್ಲ ನಾನು ಬಿಸಿನೆಸ್ ಮ್ಯಾನ್ ಇಂದು ನಮ್ಮ ದೇಶ ಯಾವ ಕಡೆಗೆ ಸಾಗುತಿದೆ ಎಂಬುದು…

ಚಳ್ಳಕೆರೆ : ಶ್ರೀವೀರಭದ್ರಸ್ವಾಮಿಗೆ ನೂತನ ಬಸವನ (ಹೋರಿ) ಅರ್ಪಿಸಿದ ಭಕ್ತಗಣ

ಚಳ್ಳಕೆರೆ : ಶ್ರೀವೀರಭದ್ರಸ್ವಾಮಿಗೆ ನೂತನ ಬಸವನ (ಹೋರಿ) ಅರ್ಪಿಸಿದ ಭಕ್ತಗಣಚಳ್ಳಕೆರೆ : ನಗರದ ಆರಾಧ್ಯ ದೈವ ಶ್ರೀವೀರಭದ್ರ ಸ್ವಾಮಿಗೆ ಭಕ್ತಾಧಿಗಳು ಬಸವಣನ್ನು (ಹೋರಿ) ಅರ್ಪಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.ತಮ್ಮ ಇಷ್ಟ ದೇವರ ಕೃಪೆಗಾಗಿ ತಮ್ಮ ಇಷ್ಟದಂತೆ ಬಸವನ ಅರ್ಪಿಸಿದ ಅವರು ಪೂಜಾ…

ಪಿಡಿಓ ಹಾಗೂ ಜನಪ್ರತಿನಿದಿಗಳಿಗೆ ದೂರದೃಷ್ಟಿ ಯೋಜನೆ ವರದಾನ : ಇಓ ಹೊನ್ನಯ್ಯ

ಪಿಡಿಓ ಹಾಗೂ ಜನಪ್ರತಿನಿದಿಗಳಿಗೆ ದೂರದೃಷ್ಟಿ ಯೋಜನೆ ವರದಾನ : ಇಓ ಹೊನ್ನಯ್ಯಚಳ್ಳಕೆರೆ : ಸರಕಾರದ ಯೋಜನೆಗಳು ಸಪಲ್ಯಗೊಳ್ಳಲು ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳ ಸಹಭಾಗಿತ್ವ ಪ್ರಮುಖವಾಗಿದೆ ಆದ್ದರಿಂದ ಪ್ರತೊಯೊಬ್ಬರು ಈ ತರಬೇತಿ ಕಾರ್ಯಗಾರದಲ್ಲಿ ತಪ್ಪದೆ ಭಾಗವಹಿಸಿ ತರಬೇತಿ ಪಡೆದುಕೊಳ್ಳಬೇಕು ಎಂದು ಇಓ ಹೊನ್ನಯ್ಯ…

ಕಾಲುವೆಹಳ್ಳಿ ದಾರಿ ಸಮಸ್ಯೆಗೆ ತಿಲಾಜಂಲಿ ಹಾಡಿದ : ತಹಶೀಲ್ದಾರ್ ಎನ್.ರಘುಮೂರ್ತಿ

ಕಾಲುವೆಹಳ್ಳಿ ದಾರಿ ಸಮಸ್ಯೆಗೆ ತಿಲಾಜಂಲಿ ಹಾಡಿದ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಗ್ರಾಮಗಳು ರಾಮರಾಜ್ಯವಾಗಲು ಗ್ರಾಮದ ಸಾರ್ವಜನಿಕರು ಸರ್ವತೋಮುಖ ಅಭಿವೃದ್ದಿಯಲ್ಲಿ ಮುನ್ನೆಡೆಯಬೇಕು ಆದ್ದರಿಂದ ಗ್ರಾಮದಲ್ಲಿ ಯಾವುದೇ ಕಲಹ ಮಾಡಿಕೊಳ್ಳದೆ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ. ಅವರು ತಾಲೂಕಿನ…

error: Content is protected !!