ಪ್ರಗತಿಪರ ರೈತ ದಯಾನಂದಮೂರ್ತಿ ತೋಟಕ್ಕೆ ವಿದೇಶದ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ
ಪ್ರಗತಿಪರ ರೈತ ದಯಾನಂದಮೂರ್ತಿ ತೋಟಕ್ಕೆ ವಿದೇಶದ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನಚಳ್ಳಕೆರೆ : ಕೇವಲ ಒಂದೂವರೆ ಇಂಚು ನೀರಿನಲ್ಲಿ ಸುಮಾರು ಹತ್ತು ಎಕರೆ ಭೂಮಿಯಲ್ಲಿ ಬೆಳೆ ಬೆಳೆಯುವುದು ಕಷ್ಟ ಸಾದ್ಯ ಆದರೆ ಪ್ರಗತಿ ಪರ ರೈತನಾದ ಆರ್.ಎ.ದಯಾನಂದ ಮೂರ್ತಿ ಅತೀ ಕಡಿಮೆ ನೀರಿನಲ್ಲಿ…
