ಅಲೆಮಾರಿ ಜನಾಂಗದ ಸಮಸ್ಯೆ ಆಲಿಸಿದ : ಜಿಲ್ಲಾ ನ್ಯಾಯಾಧೀಶರಾದ ಗಿರೀಶ್
ಅಲೆಮಾರಿ ಜನಾಂಗದ ಸಮಸ್ಯೆ ಆಲಿಸಿದ : ಜಿಲ್ಲಾ ನ್ಯಾಯಾಧೀಶರಾದ ಗಿರೀಶ್ ಚಳ್ಳಕೆರೆ : ಸಮಾಜದಲ್ಲಿ ಇರುವಂತಹ ಪ್ರತಿಯೊಬ್ಬ ಶೋಷಿತ ವರ್ಗದವರು ಸರ್ಕಾರದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಗಿರೀಶ್ ಹೇಳಿದರುಅವರು ನಾಯಕನಹಟ್ಟಿ ಪಟ್ಟಣದ ದೊಂಬಿದಾಸ…
