ಕಲ್ಲಿನ ಕೋಟೆಯ ಅದಿಪತ್ಯಕ್ಕೆ ಆಯಿಲ್ ಸಿಟಿಯ ನಾಲ್ಕು ಶಾಸಕರು..! ನಾಲ್ಕು ಶಾಸಕರನ್ನು ಕೊಟ್ಟ, ತಾಯಿ ಕ್ಷೇತ್ರ ಚಳ್ಳಕೆರೆ ಜನತೆಯ ಹೆಮ್ಮೆ
ಚಳ್ಳಕೆರೆ : ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಎಂದರೇ ಇಡೀ ದೇಶದಲ್ಲಿ ಅಗ್ರಮಾನ್ಯವಾದ ಸ್ಥಾನಮಾನ ಇದೆ ಅದರಂತೆ ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದ ಪ್ರತಿಯೊಬ್ಬರೂ ಕೂಡ ಗೆಲುವಿನ ನಗೆ ಬೀರಿದ್ದಾರೆ.ಈಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ನಾಲ್ಕು ಜನ ಶಾಸಕರನ್ನು ಕೊಟ್ಟ ತಾಯಿ ಕ್ಷೇತ್ರ…
