ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಶಾರದ ರೂಪ್ಯಾನಾಯಕ್ ಭೇಟಿ
ಚಿತ್ರದುರ್ಗ, ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಶ್ರೀಮತಿ ಶಾರದ ರೂಪ್ಯಾನಾಯಕ್ ಭೇಟಿ ನೀಡಿ, ಶ್ರೀ ಬಸವಪ್ರಭು ಸ್ವಾಮಿಗಳವರಿಂದ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಸುರೇಶ್‌ಗೌಡ, ಲೋಹಿತ್‌ಗೌಡ, ಕಾಂತರಾಜು, ಬಸವರಾಜು ಹೊದಿಗೆರೆ, ಕುಮಾರನಾಯ್ಕ,…
