ಚಳ್ಳಕೆರೆ : ಕಳೆದ ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಪಡೆದ ನೂತನ ಶಾಸಕ ಟಿ.ರಘುಮೂರ್ತಿಗೆ ಮುಸ್ಲಿಂ ಸಮುದಾಯದಿಂದ ಅಭಿನಂದನೆ ಸನ್ಮಾನ ಸಲ್ಲಿಸಿದರು.
ಇನ್ನೂ ನಗರದ ಶಾಸಕರ ನಿವಾಸದಲ್ಲಿ ಅಲ್ಲಾ ಮಹಮ್ಮದೀಯಾ ಎಜುಕೇಷನಲ್ ಎಲ್‌ಪರ್ ಟ್ರಸ್ಟ್, ಹಾಗೂ ಇಕ್ರಾ ಎಜುಕೇಷನಲ್ ಟ್ರಸ್ಟ್, ಇತರೆ ಮುಖಂಡರು ಬಾಗಿಯಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಿದರು.
ಇನ್ನೂ ಇದೇ ಸಂಧರ್ಭದಲ್ಲಿ ಮುಸ್ಲಿಂ ಸಮುದಾಯದ ಮುಜೀಬ್, ಅನ್ವರ್ ಮಾಸ್ಟುç, ನಿವೃತ್ತ ಉಪನ್ಯಾಸಕ ಅಬ್ದುಲ್ ರಹೀದ್, ಭಾಷ್ ಸಾಬ್, ಅಬಿಬುಲ್ಲಾ, ಉಪನ್ಯಾಸಕರಾದ ಮುಜೀಬ್, ಕಾಂಗ್ರೇಸ್ ಮುಖಂಡ ಮುಜೀಬ್, ಹೆಚ್ ಎಸ್.ಸೈಯದ್, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!