ಸರ್ಕಾರಿ ಶಾಲಾ ಮಕ್ಕಳಿಗೆ ಸಮುದಾಯದವರಿಂದ ಸೂಕ್ತ ಪ್ರೋತ್ಸಾಹ ನೆರವು
ಪರಶುರಾಮಪುರ : ಸರ್ಕಾರಿ ಶಾಲಾ ಮಕ್ಕಳಿಗೆ ಸಮುದಾಯದವರಿಂದ ಸೂಕ್ತ ಪ್ರೋತ್ಸಾಹ ನೆರವು, ವೈಜ್ಞಾನಿಕ ತಳಹದಿಯ ಗುಣಮಟ್ಟದ ಶಿಕ್ಷಣ ಲಭಿಸಿದರೆ ಅವರು ಅಪರಿಮಿತ ಸಾಧನೆಗೈಯುವರು ಎಂದು ಚಿತ್ರದುರ್ಗ ಜಿಪಂ ಮಾಜಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಆರ್ ರಂಗಸ್ವಾಮಿ ಹೇಳಿದರುಗ್ರಾಮದ ಹೊರವಲಯದ ಕರೇಕಲ್‌ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ…
