ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ
ರುಡ್‌ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವಕರಿಗಾಗಿ ಸ್ವ ಉದ್ಯೋಗ ಮಾಡಲು ಈ ಕೆಳಗಿನ ತರಬೇತಿಯನ್ನು ದಿನಾಂಕ 22.09.2023 ರಿಂದ ಆರಂಭ ಆಗುವುದು ಆದ್ದರಿಂದ ಆಸಕ್ತರು ನೇರವಾಗಿ ತರಬೇತಿಗೆ ಭಾಗವಹಿಸಲು ತಿಳಿಸಲಾಗಿದೆ. ಅಭ್ಯರ್ಥಿಗಳ ಅರ್ಹತೆ : 19 ರಿಂದ 45…
