ಕಾಲೇಜ್ ಗೆ ಚಕ್ಕರ್ ಪಾರ್ಕಿನಲ್ಲಿ ಪಾರ್ಟಿ : ವಿದ್ಯಾರ್ಥಿಗಳಿಗೆ ನೀತಿಪಾಠ : ಡಿವೈಎಸ್ ಪಿ ಬಿಟಿ.ರಾಜಣ್ಣ
ಚಳ್ಳಕೆರೆ : ಕಾಲೇಜ್ ಗೆ ಚಕ್ಕರ್ ಹಾಕಿ ಪಾರ್ಕಿನಲ್ಲಿ ಕೂತು ಕಾಲ ಹರಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ಗ್ರಾಮೀಣ ಪ್ರದೇಶದಿಂದ ಮುಂಜಾನೆ ಕಾಲೇಜ್ ಗೆಂದು ಬಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಪಾರ್ಕಿನಲ್ಲಿ ಕೂತು ಕಾಲಹರಣ ಮಾಡುತ್ತಿದ್ದರು.…
