ಎನ್‌ಜಿಒ ಸಂಸ್ಥೆಗಳಿಗೆ ತರಬೇತಿಗಳ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ.
ಚಳ್ಳಕೆರೆ;ಹೈದರಬಾದಿನ ಸನ್‌ರೈಸ್ ಫೌಂಡೇಷನ್ ಕಂಪನಿ ಹಾಗೂ ಮಲ್ಲಾರಗಟ್ಟಿ ಶಂಕರ್ ಎನ್ನುವ ವ್ಯಕ್ತಿ ನಗರದ ಸಮುದಾಯ ನಿರ್ವಹಣಾ ಸಂಪನ್ಮೂಲ ಕೇಂದ್ರ ಸೇರಿದಂತೆ ಸುಮಾರು ೨೦ ಜಿಲ್ಲೆಗಳ ಎನ್‌ಜಿಒ ಸಂಸ್ಥೆಗಳಿಗೆ ತರಬೇತಿಗಳ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ ಮಾಡಲಾಗಿದೆ ಎಂದು ಸ್ಪೂರ್ತಿ ವಿಕಲಚೇತನ ಟ್ರಸ್ಟ್ ನ…
