ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿದರೆಶಿಸ್ತಿನ ಕ್ರಮ: ಡಿಸಿ
ಚಳ್ಳಕೆರೆ ನ್ಯೂಸ್ : ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿದರೆಶಿಸ್ತಿನ ಕ್ರಮ: ಡಿಸಿ ಬರಗಾಲದ ಪರಿಹಾರವನ್ನು ಸರ್ಕಾರಗಳು ರೈತರ ಖಾತೆಗೆಬಿಡುಗಡೆ ಮಾಡುತ್ತಿದ್ದು, ಅದನ್ನು ಬ್ಯಾಂಕ್ ನವರು, ರೈತರ ಸಾಲಕ್ಕೆಜಮಾ ಮಾಡುತ್ತಿರುವುದು ಕೇಳಿ ಬರುತ್ತಿದೆ. ಇದನ್ನು ಕೂಡಲೇನಿಲ್ಲಿಸಬೇಕು. ಸಾಲಕ್ಕೆ ಜಮಾ ಮಾಡಿಕೊಂಡ…
