Author: Ramu Dodmane

ದಾವಣಗೆರೆ ವಸಂತ ಕಲಾನಾಟ್ಯ ಸಂಘದಿಂದ ಜು.7, ಸಂಜೆ ಭಾನುವಾರ 6-30 ಕ್ಕೆ ಹಳ್ಳಿ ಹುಡುಗಿ ಮೊಸರು ಗಡಿಗಿ ಎಂಬ ಹಾಸ್ಯಬರಿತ ನಾಟವನ್ನು ಪ್ರದರ್ಶಿಸಲಿದ್ದಾರೆ.

ಚಳ್ಳಕೆರೆ : ಕಳೆದ ಹಲವಾರು ದಶಕಗಳಿಂದ ಉತ್ತರ ಕರ್ನಾಟಕದಲ್ಲಿರಂಗಸೇವೆಯಲ್ಲಿ ನಿರತರಾಗಿರುವ ಕಲಾವಿದರ ತಂಡ ಸಹಕಲಾವಿದೆಯವಿವಾಹ ಮಾಡಲು ಆರ್ಥಿಕ ನೆರವು ಕೋರಿ ಸಹಾಯಾರ್ಥ ನಾಟಕಪ್ರದಶನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಹಕಾರ ನೀಡುವಂತೆಇಳಕಲ್ಲಿನ ರಂಗಸಂಗಮ ಕಲೆಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆರೇಷ್ಮೆ ಸಿ.ಅಳವಂಡಿ ಮನವಿ ಮಾಡಿದರು. ನಗರದಪ್ರವಾಸಿಮಂದಿರದಲ್ಲಿ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರ 76ನೇ ವರ್ಷದ ಜನ್ಮದಿನದ ಪ್ರಯುಕ್ತ ಹೋಬಳಿಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರ 76ನೇ ವರ್ಷದ ಜನ್ಮದಿನದ ಪ್ರಯುಕ್ತ ಹೋಬಳಿಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು ನಾಯಕನಹಟ್ಟಿ:: ಜುಲೈ 3. ಹೋಬಳಿಯ ಕಾಂಗ್ರೇಸ್ ಪಕ್ಷದ…

ಬಾಪೂಜಿ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಾಂಶುಪಾಲರಾದ ಜಿ.ಬಾಲರೆಡ್ಡಿ ರವರ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಬಾಪೂಜಿ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಾಂಶುಪಾಲರಾದ ಜಿ.ಬಾಲರೆಡ್ಡಿ ರವರ ವಯೋನಿವೃತ್ತಿ ಕಾರ್ಯಕ್ರಮದಲ್ಲಿ…

ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ತಾಲ್ಲೂಕು…

ಸಾಮಾನ್ಯ ಸಭೆಯಲ್ಲಿ ನರೇಗಾ ಯೋಜನೆಗೆ ಒತ್ತು…ಬಡವರ ದುಡಿಮೆಗೆ ಪ್ರಮುಖ್ಯತೆ : ಮಂಜುನಾಥ್

ಚಳ್ಳಕೆರೆ : ಪ್ರಕೃತಿ ವಿಕೋಪದಡಿಯಲ್ಲಿ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳು ಮಳೆಗೆ ಹಾನಿಯಾಗಿ ಬಿದ್ದಿದ್ದರೆ ಅಂದೇ ವರದಿ ಮಾಡಿ ಸರಕಾರಕ್ಕೆ ರವಾನಿಸಿ ಪರಿಹಾರದ ಅನುದಾನಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರ ಮಂಜುನಾಥ್ ಹೇಳಿದರು.ಅವರು ನಗರದ ತಾಲೂಕು ಪಂಚಾಯಿತಿ…

ಚಳ್ಳಕೆರೆ ಮಿನಿವಿಧಾನ ಸೌಧದ ಕಟ್ಟಡದಲ್ಲಿ ಹಲವು ಶಾಖೆಗಳಿಗೆ ಬೇಟಿ ನೀಡಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನೂತನವಾಗಿ ಮಿನಿವಿಧಾನ ಸೌಧ ಕಟ್ಟಡಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಟ್ಟಡದ ಕಾಮಗಾರಿ ಪರೀಶಿಲಿನೆ ನಡೆಸಿ ಮಿನಿ ವಿಧಾನ ಸೌಧದಲ್ಲಿ ತಾಲೂಕು ಕಛೇರಿಯ ಶಾಖೆ ಹಾಗೂ ಸರ್ವೆ ಇಲಾಖೆ, ಕಡತಗಳ ಕೊಠಡಿ, ಆಹಾರ ಶಾಖೆ ಈಗೇ ಎಲ್ಲಾ ವಿಭಾಗದ…

ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ‌ ನೀಡಿದ ಕೆ.ಸಿ.ನಾಗರಾಜ್

ಚಳ್ಳಕೆರೆ ನ್ಯೂಸ್ : ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ‌ ನೀಡಿದ ಕೆ.ಸಿ.ನಾಗರಾಜ್ ಮನವಿ ಪತ್ರದಲ್ಲಿ ಉಲ್ಲೇಖಿಸಿದಂತೆನನ್ನ ವೈಯಕ್ತಿಕ ಕಾರಣದಿಂದ ನಾನು ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೇಯನ್ನು ನೀಡುತ್ತಿದ್ದೇನೆ, ನನ್ನ ರಾಜೀನಾಮೇಯನ್ನು ಅಂಗೀಕರಿಸಿ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲು ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೀದ್ದೇನೆ, ನಾನು ನನ್ನ ಸ್ವ-ಇಚ್ಚೆಯಿಂದ…

ರಾಜ್ಯದ ಸಂಸದರು ಸಚಿವರ ಜೊತೆಗೆ ಸಭೆ ನೆಡೆಸಿದಸಿಎಂ ಸಿದ್ದರಾಮಯ್ಯ

ರಾಜ್ಯದ ಸಂಸದರು ಸಚಿವರ ಜೊತೆಗೆ ಸಭೆ ನೆಡೆಸಿದಸಿಎಂ ಸಿದ್ದರಾಮಯ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆದೆಹಲಿಯಲ್ಲಿ ರಾಜ್ಯದ 28 ಸಂಸದರನ್ನು ಕರೆದು, ಸಚಿವ ಸಂಪುಟದಸದಸ್ಯರ ಜೊತೆಗೆ ಸಭೆ ನಡೆಸಿ, ರಾಜ್ಯದಲ್ಲಿ ಆಗುವ ಕೆಲಸದಪಟ್ಟಿ ತೆಗೆದುಕೊಂಡು ಬಂದಿದ್ದರು ಎಂದು ಚಿತ್ರದುರ್ಗದ ಸಂಸದಗೋವಿಂದ…

ಮನುಷ್ಯನ ನಿಜ ಗುಣ ಅವನ ವರ್ತನೆಯಲ್ಲಿ ತಿಳಿಯುತ್ತದೆ : ಸ್ವಾಮೀಜಿ

ಚಳ್ಳಕೆರೆ ನ್ಯೂಸ್ : ಮಾನವ ಎಂಬ ಗೋಸುಂಬೆ ಬಣ್ಣ ಬದಲಾಯಿಸುವುದುಗೊತ್ತೇ ಆಗುವುದಿಲ್ಲ ಗೋಸುಂಬೆ ಅಂತಹವಳು ಗೋಸುಂಬೆಯಂತವನು ಎಂದುಹಲವರಿಗೆ ಹೇಳುವುದುಂಟು, ಗೋಸುಂಬೆ ಕ್ಷಣಕ್ಷಣಕ್ಕೂ ಬಣ್ಣಬದಲಾಯಿಸುವುದು ಸುಲಭವಾಗಿ ಗೊತ್ತಾಗುತ್ತದೆ. ಆದರೆಈ ಮಾನವ ಎಂಬ ಗೋಸುಂಬೆ ಬಣ್ಣ ಬದಲಾಯಿಸುವುದುಗೊತ್ತೇ ಆಗುವುದಿಲ್ಲ. ಅವನು ಅಥವಾ ಅವಳು ಮನಸ್ಸುಗೋಸುಂಬೆಯಂತೆ…

ನಾನಾ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರೈತರಿಂದಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ನಾನಾ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರೈತರಿಂದಪ್ರತಿಭಟನೆ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯರೈತ ಸಂಘದ ವತಿಯಿಂದ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯ ಉಪಾಧ್ಯಕ್ಷರಾದಬೇಡರೆಡ್ಡಿಹಳ್ಳಿ ಬಸವರೆಡ್ಡಿ ಇವರ ನೇತೃತ್ವದಲ್ಲಿ ಪ್ರತಿಭಟನೆಹಮ್ಮಿಕೊಂಡಿದ್ದು ಕೃಷಿ ಇಲಾಖೆ…

error: Content is protected !!