ಚಳ್ಳಕೆರೆ ನ್ಯೂಸ್ :

ಮಾನವ ಎಂಬ ಗೋಸುಂಬೆ ಬಣ್ಣ ಬದಲಾಯಿಸುವುದು
ಗೊತ್ತೇ ಆಗುವುದಿಲ್ಲ

ಗೋಸುಂಬೆ ಅಂತಹವಳು ಗೋಸುಂಬೆಯಂತವನು ಎಂದು
ಹಲವರಿಗೆ ಹೇಳುವುದುಂಟು, ಗೋಸುಂಬೆ ಕ್ಷಣಕ್ಷಣಕ್ಕೂ ಬಣ್ಣ
ಬದಲಾಯಿಸುವುದು ಸುಲಭವಾಗಿ ಗೊತ್ತಾಗುತ್ತದೆ.

ಆದರೆ
ಈ ಮಾನವ ಎಂಬ ಗೋಸುಂಬೆ ಬಣ್ಣ ಬದಲಾಯಿಸುವುದು
ಗೊತ್ತೇ ಆಗುವುದಿಲ್ಲ. ಅವನು ಅಥವಾ ಅವಳು ಮನಸ್ಸು
ಗೋಸುಂಬೆಯಂತೆ ಬಣ್ಣ ಬದಲಾಯಿಸಿದರೆ ಆ ವ್ಯಕ್ತಿಯ ಬದುಕು
ಎಂದಿಗೂ ಆದರ್ಶವಾಗಿರಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿ
ಮಠದ ಡಾ, ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ಮಠದಲ್ಲಿ ನಡೆದ ಒಲಿದಂತೆ ಹಾಡುವೆ ಕಾರ್ಯಕ್ರಮದಲ್ಲಿ
ಮಾತನಾಡಿದರು.

About The Author

Namma Challakere Local News
error: Content is protected !!