ಅರುಣ್ ಕುಮಾರ್ ಎಸ್ ದೊಡ್ಡ ಉಳ್ಳಾರ್ತಿ ರವರಿಗೆ ಮಹಾತ್ಮ ಗಾಂಧೀಜಿ ಸದ್ಭಾವನ ಸೇವಾರತ್ನ ಪ್ರಶಸ್ತಿ.
ಚಳ್ಳಕೆರೆ : ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕಕಡಲ ಬಾಳು, ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ ಅರುಣ್ ಕುಮಾರ್ ಎಸ್ ದೊಡ್ಡ ಉಳ್ಳಾರ್ತಿ ರವರಿಗೆ ಮಹಾತ್ಮ ಗಾಂಧೀಜಿ ಸದ್ಭಾವನ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.…
