Author: Ramu Dodmane

ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಸದಾ ಇರಲಿ ಶಾಸಕ ಎನ್, ವೈ, ಗೋಪಾಲಕೃಷ್ಣ,

ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಸದಾ ಇರಲಿ ಶಾಸಕ ಎನ್, ವೈ, ಗೋಪಾಲಕೃಷ್ಣ, ನಾಯಕನಹಟ್ಟಿ:: ಅ.17.ಮಹರ್ಷಿ ವಾಲ್ಮೀಕಿ ಆಶೀರ್ವಾದ ನಾಯಕ ಸಮುದಾಯದ ಮೇಲೆ ಇರಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ. ಗುರುವಾರ ಪಟ್ಟಣದ…

ಕೆಆರ್ ಎಸ್ ಪಕ್ಷದಿಂದ ತಾಲೂಕು ಪಂಚಾಯತಿ ಇಓ ಗೆ ಮನವಿ

ಚಳ್ಳಕೆರೆ : ಕೆಆರ್ ಎಸ್ ಪಕ್ಷದಿಂದ ತಾಲೂಕು ಪಂಚಾಯತಿ ಇಓ ಗೆ ಮನವಿ ನಗರಂಗೆರೆ ಮೀನುಗಾರರ ಸಹಕಾರಿ ಸಂಘಸ್ಥಾಪಿಸಿದ್ದು ಅಧ್ಯಕ್ಷರಾಗಿ ಸಿ.ಓಬಯ್ಯಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಘಮಾನ್ಯತೆ ಪಡೆಯದ ಹಿನ್ನೆಲೆಯಲ್ಲಿ ಸಂಘದವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಟಿ.ನಾಗರೆಡ್ಡಿ,…

ಚಳಕೆರೆ : ವಿದ್ಯಾರ್ಥಿಗಳ ಮೇಲೆ ಅಲ್ಲೇ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಹಶೀಲ್ದಾರ್ ಗೆ ಹಾಸ್ಟೆಲ್ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.

ಚಳಕೆರೆ : ವಿದ್ಯಾರ್ಥಿಗಳ ಮೇಲೆ ಅಲ್ಲೇ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಹಶೀಲ್ದಾರ್ ಗೆ ಹಾಸ್ಟೆಲ್ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಪಾವಗಡ ರಸ್ತೆಯಲ್ಲಿರುವ ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ನಿಲಯ…

ರಂಗನಮ್ಮನ ಕುಟುಂಬಕ್ಕೆ ಐದುಲಕ್ಷಪರಿಹಾರ ನೀಡಿದ ಶಾಸಕರು

ಚಳ್ಳಕೆರೆ : ರಂಗನಮ್ಮನ ಕುಟುಂಬಕ್ಕೆ ಐದುಲಕ್ಷಪರಿಹಾರ ನೀಡಿದ ಶಾಸಕರುಚಿತ್ರದುರ್ಗದ ಈಚಲನಾಗೇನಹಳ್ಳಿ ಗ್ರಾಮದಲ್ಲಿ, ಮನೆಯ ಗೋಡೆಹಾಗೂ ಚಾವಡಿ ಕುಸಿದು ರಂಗಮ್ಮ ಮಹಿಳೆ ಮೃತಪಟ್ಟಿದ್ದು, ಈವಿಷಯ ತಿಳಿದ ಸ್ಥಳೀಯ ಶಾಸಕ ಕೆಸಿ ವೀರೇಂದ್ರ ಪಪ್ಪಿ ಮೃತರಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಅವರೊಂದಿಗೆ ಮಾತಾಡಿ,…

ಧರ್ಮಪುರ ಭಾಗದ ಕೆರೆಗಳು ಭರ್ತಿ

ಚಳ್ಳಕೆರೆ : ಧರ್ಮಪುರ ಭಾಗದ ಕೆರೆಗಳು ಭರ್ತಿಹಿರಿಯೂರಿನ ಧರ್ಮಪುರದ ಸುತ್ತಮುತ್ತ ಮೂರ್ನಾಲ್ಕುದಿನಗಳಿಂದ ಉತ್ತಮ ಮಳೆಯಾಗಿದ್ದು, ಅರಳಿಕೆರೆ, ಮದ್ದಿಹಳ್ಳಿ,ಹೊಸಕೆರೆ, ಬಿಕೆ ಹಟ್ಟಿ, ಪಿಡಿ ಕೋಟೆ ಹಾಗು ಹಲಗಲದ್ದಿ ಭಾಗದ ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಮದ್ದಿಹಳ್ಳಿ ಅರಳಿಕೆರೆಹಲಗಲದ್ದಿ ಖಂಡೆನಹಳ್ಳಿ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ.…

ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮುಂದುವರೆಸಿ ಹಿರಿಯೂರಿನ ಮುಖ್ಯ ರಸ್ತೆಯ ಅಗಲೀಕರಣಕ್ಕೆ, ಕರವೇ ಕಳೆದ18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ.

ಚಳ್ಳಕೆರೆ : ಯಾರ ಒತ್ತಡಕ್ಕೂ ಮಣಿಯದೆ ಕೆಲಸಮುಂದುವರೆಸಿಹಿರಿಯೂರಿನ ಮುಖ್ಯ ರಸ್ತೆಯ ಅಗಲೀಕರಣಕ್ಕೆ, ಕರವೇ ಕಳೆದ18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಇದೀಗಅದಕ್ಕೆ ಪ್ರತಿಫಲದಂತೆ ಅಗಲೀಕರಣಕ್ಕೆ ನಗರಸಭೆ ಮುಂದಾಗಿದ್ದು,ಮುಂದಿನ ದಿನಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆಮುಂದುವರೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಗೆ ಕರವೇ…

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಚಿತ್ರದುರ್ಗದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (CTE) ಭೇಟಿ ನೀಡಿದರು.

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಚಿತ್ರದುರ್ಗದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (CTE) ಭೇಟಿ ನೀಡಿದರು. ಸಂದರ್ಭದಲ್ಲಿ ಈ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರ…

ವಾಲ್ಮೀಕಿ, ಸಮಸ್ತ ಮನುಕುಲಕ್ಕೆ ಆದರ್ಶ : ಶಾಸಕ ಟಿ.ರಘುಮೂರ್ತಿ

ವಾಲ್ಮೀಕಿ, ಸಮಸ್ತ ಮನುಕುಲಕ್ಕೆ ಆದರ್ಶ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಅವರು ಸಮಸ್ತ ಮನುಕುಲಕ್ಕೆ ಆದರ್ಶಪ್ರಾಯವಾದ ರಾಮಾಣ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ಶಾಸಕ…

ಕೊನೆಗೂ ಬಾರ್ ಮುಚ್ಚಿಸಿದ ಗ್ರಾಮಸ್ಥರು

ಚಳ್ಳಕೆರೆ : ಕೊನೆಗೂ ಬಾರ್ ಮುಚ್ಚಿಸಿದ ಗ್ರಾಮಸ್ಥರು ಚಳ್ಳಕೆರೆಯ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾ‌ರ್ಮತ್ತು ರೆಸ್ಟೋರೆಂಟ್ ಮುಚ್ಚಿಸುವಂತೆ ಆಗ್ರಹಿಸಿ ಕಳೆದ ಐದುದಿನಗಳಿಂದ ನಡೆಸುತ್ತಿದ್ದ ಧರಣಿ ಕೊನೆಗೊಂಡಿದ್ದು, ಬಾರನ್ನುಅಧಿಕಾರಿಗಳು ಮುಚ್ಚಿಸಿದ್ದಾರೆ. ಗ್ರಾಮಸ್ಥರು ವಿವಿಧ ರೀತಿಯಪ್ರತಿಭಟನೆಗಳನ್ನು ನಡೆಸಿ ಗಮನ ಸೆಳೆದಿದ್ದರು. ಅಹೋರಾತ್ರಿ,ಭಜನೆ, ಟಯರ್ ಗೆ…

ರೇಖಲಗೆರೆ ಗ್ರಾಮದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬ ಸಂಭ್ರಮ

ರೇಖಲಗೆರೆ ಗ್ರಾಮದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬ ಸಂಭ್ರಮ ನಾಯಕನಹಟ್ಟಿ:: ಅ.15.ರೇಖಲಗೆರೆ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮಹಮ್ಮದ್ ಸುಭಾನಿ ಜಂಡೆಕಟ್ಟಿ ಹಬ್ಬವು ಅದ್ದೂರಿಯಾಗಿ ಜರುಗಿತು. ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಗ್ರಾಮದ ದರ್ಗಾದಲ್ಲಿ ಮಂಗಳವಾರ ರಾತ್ರಿ…

error: Content is protected !!