ಚಳ್ಳಕೆರೆ : ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸುವ ಛಲ ಇರಬೇಕು, ದೊಡ್ಡದಾಗಿ ಕನಸು ಕಂಡರೆ ದೊಡ್ಡವನಾಗುತ್ತಾನೆ ಸಣ್ಣದಾಗಿ ಕನಸು ಕಂಡರೆ ಸಣ್ಣವನಾಗುತ್ತನೆ ಎಂಬ ಹಿರಿಕರ ಮಾತಿನಂತೆ ನಾನು ಶಿಕ್ಷಣ ತಜ್ಞ ಅಲ್ಲ, ಆದರೆ ಶಿಕ್ಷಣ ಪ್ರೇಮಿ ಎಂದು ವೇದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಿಟಿ. ರವೀಂದ್ರ ಹೇಳಿದರು.
ಚಳ್ಳಕೆರೆ : ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸುವ ಛಲ ಇರಬೇಕು, ದೊಡ್ಡದಾಗಿ ಕನಸು ಕಂಡರೆ ದೊಡ್ಡವನಾಗುತ್ತಾನೆ ಸಣ್ಣದಾಗಿ ಕನಸು ಕಂಡರೆ ಸಣ್ಣವನಾಗುತ್ತನೆ ಎಂಬ ಹಿರಿಕರ ಮಾತಿನಂತೆ ನಾನು ಶಿಕ್ಷಣ ತಜ್ಞ ಅಲ್ಲ, ಆದರೆ ಶಿಕ್ಷಣ ಪ್ರೇಮಿ ಎಂದು ವೇದ ಸಮೂಹ…
