ಹರಿಹರಸುತ ಸೇವಾ ಸಮಿತಿಯಿಂದ ಶ್ರೀ ಕರಿ ಬಸವೇಶ್ಬರ ಅಜ್ಜಯ್ಯ ದೇವಾಸ್ಥಾನದಲ್ಲಿ ಅದ್ದೂರಿ ಕಾರ್ತೀಕೋತ್ಸವ.

ಹೌದು ನಗರದ ಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಕರಿಬಸವೇಶ್ವರ ಅಜ್ಜಯ್ಯ ದೇವಾಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸರ್ವ ಭಕ್ತರು ಒಳಗೊಂಡಂತೆ ಅದ್ದೂರಿಯಾಗಿ ಕಾರ್ತಿಕೋತ್ಸವ ಜರುಗಿತು.

ಇದೇ ಸಂದರ್ಭದಲ್ಲಿ ಅರ್ಚಕರಾದ ಪಾಲಯ್ಯ ,ಬಾಬು ,ಗುರುಸ್ವಾಮಿ, ಮಂಜುನಾಥ್ ,ಕಂಚಿ ಸ್ವಾಮಿ, ನಾಗರಾಜ ಸ್ವಾಮಿ ,ಮಂಜು ಸ್ವಾಮಿ, ಕೀರ್ತಿಪ್ರಸಾದ್, ಮಲ್ಲಿ ಸ್ವಾಮಿ, ಅನೇಕ ಭಕ್ತರು ಇದ್ದರು‌.

About The Author

Namma Challakere Local News
error: Content is protected !!