ಚಳ್ಳಕೆರೆ :

ಚಿತ್ರದುರ್ಗ: ಇಂದು ನ್ಯಾಯಾಲಯಕ್ಕೆ ಹಾಜರಾಗಿ
ಹೇಳಿಕೆ ನೀಡಿದ ಶರಣರು
ಚಿತ್ರದುರ್ಗದ ನ್ಯಾಯಾಲಯಕ್ಕೆ ಪೊಕ್ಕೋ ಪ್ರಕರಣದ ಆರೋಪಿ,
ಮುರುಘಾ ಮಠದ ಡಾ. ಶಿವಮೂರ್ತಿಮುರುಘಾ ಶರಣರು
ಇಂದು ಹಾಜರಾಗಿದ್ದರು.

ಎರಡನೇ ಅಪರ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯಕ್ಕೆ ಹಾಜರಾಗಿ, 313 ರಡಿಯಲ್ಲಿ ಹೇಳಿಕೆಯನ್ನು
ನೀಡಿದರು. ಜುಲೈ 3 ರಂದು ಪೋಕ್ಸ್ ಕೇಸ್ ಸಂಬಂಧ
ಹಾಜರಾಗಿದ್ದ ಶರಣರಿಗೆ ಇಂದು ಮತ್ತೆ ಹಾಜರಾಗಲು ನ್ಯಾಯಾಲಯ
ತಿಳಿಸಿತ್ತು. ಅದರಂತೆ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ
ತಮ್ಮ ಹೇಳಿಕೆಯನ್ನು ಮುರುಘಾ ಶರಣರು ನೀಡಿದ್ದಾರೆ.

About The Author

Namma Challakere Local News
error: Content is protected !!