ಚಳ್ಳಕೆರೆ :

ಚಳ್ಳಕೆರೆ: ಬಿತ್ತನೆ ಬೀಜ ಕೊರತೆಯಾಗದಂತೆ
ನೋಡಿಕೊಳ್ಳಿ
ಮುಂಗಾರು ಹಂಗಾಮಿಗೆ ಶೇಂಗಾ ತೊಗರಿ ಬೇಳೆ, ಬಿಳಿ ಜೋಳ
ಅಲಸಂದೆ ಮುಂತಾದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ
ವಿತರಿಸಲು, ಮತ್ತು ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು
ಎಂದು ಶಾಸಕ ರಘುಮೂರ್ತಿ ಸೂಚಿಸಿದರು. ಚಳ್ಳಕೆರೆ ತಾ ಪಂ
ಸಭಾಂಗಣದಲ್ಲಿಂದು ನಡೆದ ಕೆಡಿಪಿ ಸಭೆಯಲ್ಲಿ ಮಾತಾಡಿ, ಬೇಗ
ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಮಿತಿ ಇಲ್ಲ. ರಸ್ತೆ ಬದಿ
ಗಿಡ ನೆಡುವುದು ರೈತರ ಹೊಲದಲ್ಲಿ ಕೃಷಿ ತೋಟ ನಿರ್ಮಾಣ, ದನ
ಕುರಿ ಮೇಕೆ ಶೆಡ್ ನಿರ್ಮಾಣ ಪ್ರಾರಂಭಿಸಿ, ರೈತರಿಗೆ ಅನುಕೂಲ
ಮಾಡಿಕೊಡಬೇಕು ಎಂದರು.

About The Author

Namma Challakere Local News
error: Content is protected !!