ಚಳ್ಳಕೆರೆ :
ಮೂಗ ವ್ಯಕ್ತಿ ಕಾಣೆ
ಹೊಸದುರ್ಗ ತಾಲ್ಲೂಕು ಗರಗ ಗ್ರಾಮದ ನಿವಾಸಿ ತಿಪ್ಪೇಶ್
(30) ಎಂಬ ಮೂಗ ವ್ಯಕ್ತಿ, ಹೊಸದುರ್ಗ ಬಸ್ ನಿಲ್ದಾಣದಿಂದ
ಕಾಣೆಯಾಗಿರುವ ಕುರಿತು ಏಪ್ರಿಲ್ 30ರಂದು ಶ್ರೀರಾಂಪುರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ತಿಪ್ಪೇಶ್ ಮೂಗನಾಗಿದ್ದು, ಮಾತನಾಡಲು
ಬರುವುದಿಲ್ಲ. ಈ ಮೇಲ್ಕಂಡ ವ್ಯಕ್ತಿ ಕಂಡುಬಂದಲ್ಲಿ ಪೊಲೀಸ್
ಉಪ ನಿರೀಕ್ಷಕರು-8277985402 ಗೆ ಸಂಪರ್ಕಿಸಬಹುದು
ಎಂದು ಶ್ರೀರಾಂಪುರ ಪೊಲೀಸ್ ಠಾಣೆ ಪೊಲೀಸ್ ಉಪ
ನಿರೀಕ್ಷಕರು ತಿಳಿಸಿದ್ದಾರೆ.

About The Author

Namma Challakere Local News
error: Content is protected !!