ಚಳ್ಳಕೆರೆ :

ಚಳ್ಳಕೆರೆ ತಾಲೂಕಿನ
ಕೋಡಿಹಳ್ಳಿ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ,

ತಾಲೂಕಿನ ನೆರಲಗುಂಟೆ ಗ್ರಾಮದಲ್ಲಿ 16 ವರ್ಷದ ಬಾಲಕ ಈಜಲು ಹೋಗಿ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.

ಇನ್ನೂ ಮುಂಜಾನೆಯಿಂದ
ಅಗ್ನಿ ಶಾಮಕ ದಳದ ಸಿಬ್ಬಂದಿ ವರ್ಗದವರು ಶೋಧ ಕಾರ್ಯ ಮುಂದುವರಿಸಿದ್ದಾರೆ..

ಇನ್ನು ಆದರೆ ಬಾಲಕನ ಯಾವುದೇ ಸುಳಿವು ಪತ್ತೆ ಆಗಿಲ್ಲ..

ಬೇಸಿಗೆ ಕಾಲ ಆದ್ದರಿಂದ ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಿ ಅವರ ಪ್ರಾಣ ರಕ್ಷಣೆಗೆ ಮುಂದಾಗಿ ಕೆರೆ, ನದಿ, ಬಾವಿಗಳ ಹತ್ತಿರ ಮಕ್ಕಳನ್ನು ನೀರಿಗಿಳಿಯದಂತೆ ನೋಡಿಕೊಳ್ಳಿ ಎಂಬುದು ನಮ್ಮ ಚಳ್ಳಕೆರೆ ಟಿವಿಯ ಕಳಕಳಿ..

About The Author

Namma Challakere Local News
error: Content is protected !!