ಚಳ್ಳಕೆರೆ :
ಕಳೆದ ಹಲವಾರು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿರುವ ಕುಟುಂಬ ಸಾಗುವಳಿ ಪತ್ರಕ್ಕಾಗಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದರು ಕಳೆದ ಮೂವತ್ತು ವರ್ಷಗಳಿಂದ ಭೂಮಿಯ ಯಜಮಾನಿಕೆ ನೀಡುವಲ್ಲಿ ಹಿಂದೆ ಸರಿದಿದೆ.
ಇದನ್ನೆ ಬಂಡವಾಳವಾಗಿ ಮಾಡಿಕೊಂಡ ಕೆಲ ಪಟ್ಟಭದ್ರ ದರು ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸರ್ವೆ- 34, ಕ್ಯಾಸಯ್ಯ, ಲಕ್ಷ್ಮಿ ದೇವಿ, ಇವರು ಕಳೆದ ಮೂವತ್ತು ವರ್ಷಗಳಿಂದ ಭೂ ಸ್ವಾಧೀನದಲ್ಲಿ ಭೂಮಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಆದರೆ
ಕಳೆದ ಮೂವತ್ತು ವರ್ಷಗಳಿಂದ ಸ್ವಾಧೀನದಲ್ಲಿ ಇದ್ದರು ಕೂಡ ಅವರ ಜಾಗದಲ್ಲಿ ಮನೆ ಕಟ್ಟಲು ಹೊಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ಯಾಗಿ ಪೋಲಿಸ್ ಠಾಣೆ ಮೆಟ್ಟಿಲು ಹೇರಿದ್ದಾವೆ..
ಇನ್ನೂಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿದೇವಿ ಯರ
ಪ್ರಕರಣ ದಾಖಲಿಸಲು ಆಸ್ಪತ್ರೆಗೆ ಬಂದ ಪೋಲಿಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


