ಚಳ್ಳಕೆರೆ :

ಚಿತ್ರದುರ್ಗ: ಬೆಲೆ ಏರಿಕೆಯ ವಿವಿರದ ಬಗ್ಗೆ ಬಿಡಿಸಿಟ್ಟ
ಮಾಜಿ ಸಚಿವರು
ಬೆಲೆ ಏರಿಕೆಯ ಬಿಸಿ ಹೇಗೆ ಜನರಿಗೆ ತಟ್ಟಿದೆ ಎಂದು ಮಾಜಿ
ಸಚಿವ ಬಿಡಿಸಿಟ್ಟರು, ಚಿತ್ರದುರ್ಗದಲ್ಲಿಂದು ಅವರು ಮಾತಾಡಿ,
ನಗರಸಭೆ, ಮಹಾನಗರಪಾಲಿಕೆ, ಇನ್ನಿತರೇ ಸ್ಥಳೀಯ ಸಂಸ್ಥೆಗಳಲ್ಲಿ
ಒಂದು ನಲ್ಲಿ ಸಂಪರ್ಕ ಪಡೆಯಲು, 3 ರಿಂದ 11 ಸಾವಿರಕ್ಕೆ
ಏರಿಕೆ, ಮನೆ ಕಂದಾಯ 12 ಸಾವಿರ ಕಟ್ಟಬೇಕಿದೆ.

ರೈತರು ಹೊಸ
ಟ್ರಾನ್ಸ್ಫಾರ್ಮರ್ ಹಾಕಲು ಮೂರು ಲಕ್ಷ ಕಟ್ಟಬೇಕು. ಈಸ್ವತ್ತಿಗೆ
3ಸಾವಿರದಿಂದ 8 ಸಾವಿರಕ್ಕೇರಿಸಿದ್ದಾರೆ. ಹೀಗೆ ನೀರಿನಿಂದ ಹಿಡಿದು
ನೀರಾವರೆಗೆ ಬೆಲೆ ಏರಿಕೆ ಮಾಡಿದ್ದಾರೆಂದು ಕಿಡಿಕಾರಿದರು.

About The Author

Namma Challakere Local News
error: Content is protected !!