ಚಳ್ಳಕೆರೆ :

ಚಳ್ಳಕೆರೆ ನಗರದ ವಿಠಲ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಂದು ಕೋಟಿ ವೆಚ್ಚದ ಶ್ರೀ ಕೃಷ್ಣ ಭವನ ಕಾಮಗಾರಿಯನ್ನ ಕಾಡುಗೊಲ್ಲರ ಸಮುದಾಯದ ಮುಖಂಡರು ವೀಕ್ಷಣೆ ಮಾಡಿದರು.

ಸಂದರ್ಭದಲ್ಲಿ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕೀಲರಾದ ಜಿಟಿ ಶಶಿಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಡುಗೋಲ ಸಮುದಾಯದ ಮುಖಂಡರಾದ ರೆಡ್ಡಿಹಳ್ಳಿ ಶಿವಣ್ಣ. ಬಾನು ಸ್ಟುಡಿಯೋ ವೀರೇಶ್ , ಶಿಕ್ಷಕರದ ಮಹಾಲಿಂಗಪ್ಪ, ವೀರಣ್ಣ , ಕಾಂತರಾಜ್ ಹುಲಿಕುಂಟೆ, ತಿಪ್ಪೇಸ್ವಾಮಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

About The Author

Namma Challakere Local News
error: Content is protected !!