ಚಳ್ಳಕೆರೆ :

ಬಯಲು ಸೀಮೆಯ ರೈತರ ಜೀವನಾಡಿಯಾದ ಭದ್ರ ಮೇಲ್ದಂಡೆ ಯೋಜನೆ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಅತಿ ತುರ್ತಾಗಿ ಬಯಲು ಸೀಮೆಯ ರೈತರಿಗೆ ನೀರು ಉಣಿಸುವ ಮೂಲಕ ಭದ್ರ ಮೇಲ್ದಂಡೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಚಿವ, ಶಾಸಕರ ಸಭೆ ಕರೆಯಬೇಕು ಎಂದು ರೈತ‌ ಮುಖಂಡರು ಶ್ರೀ ಸ್ವಾಮೀಜಿಯವನ್ನು ಒತ್ತಾಯಿಸಿದರು.

ಇನ್ನೂ
ಸಿರಿಗೆರೆ ಮಠದಲ್ಲಿ ಭದ್ರಾ ಮೇಲ್ದಂಡೆ ವಿಚಾರವಾಗಿ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲೆಯ ಸಂಸದರು ಎಂಎಲ್ಎಗಳು ಜಿಲ್ಲಾಧಿಕಾರಿಗಳು ಸಭೆಯನ್ನು ಕರೆಯುತ್ತೇನೆ ಎಂದು ಭರವಸೆ ನೀಡಿದರು..

About The Author

Namma Challakere Local News
error: Content is protected !!