ಚಳ್ಳಕೆರೆ :
ಚಳ್ಳಕೆರೆ :
ಹಿರಿಯೂರು: ನೀರಿಗಾಗಿ ಬಂದ್, ನೀರಸ ಪ್ರತಿಕ್ರಿಯೆ
ಹಿರಿಯೂರಿನ ಜವನಗೊಂಡನಹಳ್ಳಿ, ಐಮಂಗಲ ಹಾಗೂ ಗಾಯತ್ರಿ
ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಇಂದು ರೈತ
ಸಂಘ ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ 21 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ
ಕಿವಿಗೆ ಹಾಕಿಕೊಂಡಿಲ್ಲ ಎಂದು ರೈತ ಮುಖಂಡ ಕೆ.ಟಿ. ತಿಪ್ಪೇಸ್ವಾಮಿ
ನೇತೃತ್ವದಲ್ಲಿ ಹಿರಿಯೂರು ಬಂದ್ ಕರೆ ನೀಡಲಾಗಿತ್ತು.
ಆದರೆ
ನೀರಿಗಾಗಿ ಕರೆ ನೀಡಿರುವ ಬಂದ್ ಗೆ ಸರಿಯಾದ ಪ್ರತಿಕ್ರಿಯೆ ಸಿಗದೆ
ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.