ಚಳ್ಳಕೆರೆ ನ್ಯೂಸ್ :

ಜಿ ಎಸ್ ಮಂಜುನಾಥ್ ರಿಗೆ ಎಂಎಲ್ ಸಿ ಸ್ಥಾನ
ನೀಡಬೇಕು

ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ ಎಸ್
ಮಂಜುನಾಥ್ ಅವರಿಗೆ ಎಂಎಲ್ ಸಿ ಸ್ಥಾನ ನೀಡಬೇಕೆಂದು
ಕಾಂಗ್ರೆಸ್ ನ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್
ಆಗ್ರಹಿಸಿದ್ದಾರೆ.

ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ

ಮಂಜುನಾಥ್ ಅವರು, ಬಂದ ಅವಕಾಶಗಳನ್ನು
ಕೈ ಚೆಲ್ಲಿ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ.

ಇಂತಹ ನಾಯಕನಿಗೆ
ಈಬಾರಿಯ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕೊಡಬೇಕು
ಎಂದು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!