ಚಳ್ಳಕೆರೆ :
ಚಿತ್ರದುರ್ಗ: ಒಳಮೀಸಲಾತಿ ಜಾತಿ ಮಾಡಿ
ಖಾಲಿ ಮಾಡಿ
ಇಲ್ಲ ಕರ್ಚಿ
ಒಳ ಮೀಸಲಾತಿ ಹೋರಾಟ ಸಮಿತಿ ಒಳ ಮೀಸಲಾತಿಗಾಗಿ,
ಆಗ್ರಹಿಸಿ ಬೃಹತ್ ಕ್ರಾಂತಿಕಾರಿ ಪಾದಯಾತ್ರೆ ಹಾಗೂ
ರಥಯಾತ್ರೆಯನ್ನು ಒಳಮೀಸಲಾತಿ ಹೋರಾಟ ಸಮಿತಿ
ನಡೆಸುತ್ತಿದ್ದು, 70 ನೇ ದಿನಕ್ಕೆ ಕಾಲಿಟ್ಟಿದೆ.
ಚಿತ್ರದುರ್ಗದ
ಓಬವ್ವ ವೃತ್ತ ತಲುಪಿದ ಯಾತ್ರೆಯೂ ಪ್ರತಿಭಟನೆ ನಡೆಸಿತು.
ಸರ್ಕಾರ ಶೀಘ್ರ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ
ಉಗ್ರ ಹೋರಾಟ ಎದುರಿಸಿ ಎನ್ನುವ ಮೂಲಕ, ಒಳ ಮೀಸಲಾತಿ
ಜಾರಿ ಮಾಡಿ ಇಲ್ಲ ಕುರ್ಚಿ ಕಾಲಿ ಮಾಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ
ನೀಡಿದರು.

